ಸಾಟಿ

Submitted by hamsanandi on Fri, 07/11/2014 - 07:04
ಚಿತ್ರ

ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು 

ಸಾವಿರದ ಲೆಕ್ಕದಲ್ಲಿ ?

ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ   

ಇವಳೆಡದ ಅರ್ಧದಲ್ಲಿ!  

 

ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩) 

ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ

ಅಣುಹರಇ ಣವರ ತಿಸ್ಸಾ ವಾಮದ್ಧಂ ದಾಹಿಣದ್ಧಸ್ಸ ||  

(ಸಂಸ್ಕೃತಾನುವಾದ - ನಿರ್ಣಯ ಸಾಗರ ಮುದ್ರಣಾಲಯ ಆವೃತ್ತಿಯಿಂದ):

ಏತಾವನ್ಮಾತ್ರೇ ಜಗತಿ ಸುಂದರ ಮಹಿಲಾಸಹಸ್ರಭೃತೇಪಿ

ಅನುಹರತಿ ಕೇವಲಂ ತಸ್ಯಾ ವಾಮಾರ್ಧಂ ದಕ್ಷಿಣಾರ್ಧಸ್ಯ ||

-ಹಂಸಾನಂದಿ

ಚಿತ್ರ ಕೃಪೆ: ಕಲಾವಿದ ಕೈಲಾಶ್ ರಾಜ್ ಅವರ ಮಧುಮಾಧವಿ ರಾಗಿಣಿಯ ರಾಗಮಾಲಾ ಚಿತ್ರ (http://www.exoticindiaart.com/product/paintings/ragini-madhumaadhavi-HJ93/ ಇಲ್ಲಿಂದ) 

Rating
No votes yet

Comments

ಗಣೇಶ

Sun, 07/13/2014 - 23:33

ಈ ಕವನಕ್ಕೆ ಸಾಟಿಯೇ ಇಲ್ಲ‌.
ಹಂಸಾನಂದಿಯವರೆ,
ವಾಮದ್ಧಂ ದಾಹಿಣದ್ಧಸ್ಸ/ವಾಮಾರ್ಧಂ ದಕ್ಷಿಣಾರ್ಧಸ್ಯ ತಮ್ಮ‌ ಅನುವಾದದಲ್ಲಿ ಬಲಬದಿ/ಎಡದ‌ ಅರ್ಧ‌..
ಎಡಬದಿಯಲ್ಲಿ ಡಬಲ್ ಚೆಲುವೆ. :)