ಸಾಧ್ಯವಾದರೆ ಒಮ್ಮ್ಮೆ ನೋಡಿ.
’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈಭವಿಕರಿಸದೆ ತುಂಬಾ ನೈಜವಾಗಿ ಚಿತ್ರಿಸಿರುವುದು ಇಷ್ಟವಾಯಿತು. ಜೊತೆಗೆ ಎಲ್ಲಾ ಕಲಾವಿದರ ಅಭಿನಯ ಅಭಿನಂದನೀಯ. ಸತ್ವಪೂರ್ಣ ಡೈಲಾಗ್ಸ್ ಚಿತ್ರದ ಒನ್ ಆಫ್ ದಿ ಪ್ಲಸ್ ಪಾಯಿಂಟ್. ನಮ್ಮ ಈ ಸಂಪದ ಬಳಗದಲ್ಲಿ ಟಿ ವಿ ಚೆನೆಲ್ಲುಗಳ ಸುದ್ದಿ ವಿಭಾಗದಲ್ಲಿ ಕೆಲಸ ಮಾಡುವ ಸ್ನೇಹಿತರಿದ್ದಾರೆ. ಅಂಥ ಒಂದು ಪಾತ್ರ ಈ ಚಿತ್ರದಲ್ಲಿದೆ. ಸಾಧ್ಯವಾದರೆ ಒಮ್ಮೆ ನೋಡಿ.
Rating
Comments
ಉ: ಸಾಧ್ಯವಾದರೆ ಒಮ್ಮ್ಮೆ ನೋಡಿ.