ಸಾರಾಯಿ(ನ್ಯಾನೊ ಕಥೆ) By rohith p vitla on Fri, 12/23/2011 - 13:58 ತೊಂಬತ್ತರ ಅಂತಿಮ ಕ್ಷಣದಲ್ಲೂ ಶೀನಜ್ಜನ ಜೀವ ಯಾಕೋ ದೇಹ ಬಿಟ್ಟು ಹೊರಡಲೊಲ್ಲದು,ಮರಣವೇದನೆಯಲ್ಲೂ ಏನೋ ಕೈ ಭಾಶೆ , ಯಾರಿಗೂ ಅರ್ಥವಾಗದ ಸನ್ನೆ, ಗಂಗಾಜಲ ಸುರಿದರೂ ಮುಕ್ತಿ ಕಾಣದ ಜೀವ, ಕೊನೆಗೂ ನೆರೆಮನೆ ಗೆಳೆಯ ರಾಜಣ್ಣ ಸುರಿದ ಪ್ಯಾಕೆಟ್ ಸಾರಾಯಿಗೆ ತಣ್ಣಗಾಯಿತು. Rating Select ratingGive it 1/5Give it 2/5Give it 3/5Give it 4/5Give it 5/5 No votes yet