ಸಿದ್ದುಯಿಸಮ್
"ಸ್ಟಾರ್ ವನ್" ಟೀವಿ ಚಾನೆಲ್ನಲ್ಲಿ ಬರುವ 'ಇಂಡಿಯನ್ ಲಾಫ್ಟರ್ ಚಾಲೆಂಜ್" ಎಂಬ ಹಾಸ್ಯ ಕಾರ್ಯಕ್ರಮದಿಂದ ಹೆಕ್ಕಿದ್ದು.
ಈ ಕಾರ್ಯಕ್ರಮದಲ್ಲಿ ಶೇಕರ್ ಸುಮನ್ ಮತ್ತು ನವಜೋತ್ ಸಿಂಗ್ ಸಿದ್ದು ತೀರ್ಪುಗಾರರು.
ಸ್ಪರ್ಧಿಯೊಬ್ಬ ಶೇಕರ್ ಸುಮನ್ ಮತ್ತು ಸಿದ್ದು ಕಡೆ ಕೈ ತೋರಿಸುತ್ತಾ,
"ಹಮಾರೆ ಸಾಮ್ನೆ ಭೈಟೆ ಹುಯೆ ಹೇ ದೋ...'
(ಶೇಕರ್ ಸುಮನ್ನ್ನು ತೋರಿಸುತ್ತಾ)ಏಕ್ ಹೇ ಸಮಝ್ದಾರ್ (ಸಿದ್ದುವನ್ನು ತೋರಿಸುತ್ತಾ)ಔರ್ ಏಕ್ ಹೆ ಸರ್ದಾರ್" ಎಂದ.
ಸಿದ್ದುವಿನಿಂದ ಆ ಕ್ಷಣದಲ್ಲೆ ಪ್ರತ್ಯುತ್ತರವು ಬಂತು:"ಅರ್ರೇ....ಗುರೂ..ಉಲ್ಲೂ ಕೋ ದಿನ್ ಮೇ ಧಿಕಾಯಿ ನಹಿ ಧೇತಿ ಹೇ ತೋ, ಇಸ್ ಮೇ ಸೂರಜ್ ಕಿ ಕೋಯಿ ದೋಷ್ ನಹಿ"! :-))
(ಸ್ಪರ್ಧಿ:ನಮ್ಮ ಮುಂದೆ ಕೂತಿದ್ದಾರೆ ಇಬ್ಬರು,
ಒಬ್ಬ ಸಮಝ್ದಾರ್(ತಿಳುವಳಿಕೆ ಇರುವವನು),ಇನ್ನೊಬ್ಬ ಸರ್ದಾರ್
ಸಿದ್ದು:ಅರ್ರೇ ಗುರೂ,ಗೂಬೆಗೆ ಹಗಲಲ್ಲಿ ಕಣ್ಣು ಕಾಣದಿದ್ದರೆ, ಇದರಲ್ಲಿ ಸೂರ್ಯನ ದೋಷವೇನು ಇಲ್ಲ!)
Sidhu is just unbelievable! ಆತನನ್ನು ತಡೆಯೋದೆ ಕಷ್ಟ.ಕೆಲವೊಮ್ಮೆ ತಡ್ಕೊಳ್ಳೋದು ಸಹ.
Comments
Re: ಸಿದ್ದುಯಿಸಮ್
In reply to Re: ಸಿದ್ದುಯಿಸಮ್ by chetana
sidduism!
In reply to sidduism! by chetana
ಉ:sidduism!
In reply to sidduism! by chetana
ಸೋಮಾರಿತನ
In reply to ಸೋಮಾರಿತನ by tksbhat
???
In reply to sidduism! by chetana
ಚೇತನಾ?
In reply to ಚೇತನಾ? by Yamini
me!?
In reply to me!? by chetana
ತಾಳ್ಮೆ ಪರೀಕ್ಷೆ?