ಸಿಲ್ಲಿ ಪ್ರಶ್ನೆ !
ಮೂರು ಮನೆಗಳು! ಅಕ್ಕ ಪಕ್ಕ!
ಒಂದರಲ್ಲಿ ಚಿನ್ನದ ಕಾಯಿನ್ ಗಳು
ಎರಡನೆಯದರಲ್ಲಿ ನೋಟಿನ ಕಂತೆಗಳು! ( ಡಾಲರ್ ಅಲ್ಲ ಸ್ವಾಮಿ .. ರುಪಾಯಿ ಕಟ್ಟುಗಳು!) ಮೂರನೆಯದರಲ್ಲಿ ಹತ್ತಿ ಚೀಲಗಳು.
ಏನಾಯ್ತೋ ಏನೋ?! ಇದ್ದಕ್ಕಿದ್ದಂತೆ ಮೂರೂ ಮನೆಗಳಿಗೆ ಬೆಂಕಿ ಬೀಳುತ್ತೆ. ( ಯಾರು ಮಾಡಿದ್ದು ಅಂತ ಗೊತ್ತಿಲ್ಲ , ಕೇಳಬೇಡಿ! ;) )
ಸರಿ .. ಫೋನ್ ಹೋಗುತ್ತೆ, ಮತ್ತು ಅಂಬುಲೆನ್ಸ್ ಬರುತ್ತೆ!
ಈಗ ಪ್ರಶ್ನೆ! .
ಅಂಬ್ಯುಲೆನ್ಸ್ ಮೊದಲು ಯಾವ ಮನೆಗೆ ನೀರು ಹಾಕುತ್ತೆ.
Rating
Comments
ಉ: ಸಿಲ್ಲಿ ಪ್ರಶ್ನೆ !
In reply to ಉ: ಸಿಲ್ಲಿ ಪ್ರಶ್ನೆ ! by nkumar
ಉ: ಸಿಲ್ಲಿ ಪ್ರಶ್ನೆ !
In reply to ಉ: ಸಿಲ್ಲಿ ಪ್ರಶ್ನೆ ! by nkumar
ಉ: ಸಿಲ್ಲಿ ಪ್ರಶ್ನೆ !