ಸುಂದರ ಯುವ ಸಂಪದಿಗ ಶ್ರೀಯುತ ಜಯಂತ್ ರಾಮಾಚಾರ್ ಅವರ ಜನ್ಮ ದಿನ ವಿಂದು

ಸುಂದರ ಯುವ ಸಂಪದಿಗ ಶ್ರೀಯುತ ಜಯಂತ್ ರಾಮಾಚಾರ್ ಅವರ ಜನ್ಮ ದಿನ ವಿಂದು

 

 

ದೀವಾನಾ ಸೈಕಡೋ ಮೇ ಓ ಗಾನಾ ಗಾಯೇಗಾ" ಎಂಬ ಹಾಡಿನಲ್ಲಿದ್ದ ಹಾಗೆ ಮದುವೆಯಾಗುತ್ತಲೇ ತಮ್ಮ ಉತ್ತಮ ಕವಿತೆಗಳನ್ನು ಬರೆದು ನಮ್ಮೆಲ್ಲರ ಪ್ರೀತಿಗೆ ಪಾತ್ರರಾದಕವಿ ಕವಿ ಲೇಖನಕಾರ ಸುಂದರ ಯುವ ಸಂಪದಿಗ ಶ್ರೀಯುತ ಜಯಂತ್ ರಾಮಾಚಾರ್ ಅವರ ಜನ್ಮ ದಿನ ವಿಂದು
ಬನ್ನಿ ನಾವೆಲ್ಲರೂ ಅವರಿಗೆ ಶ್ರೀ ದೇವರು ಅನಂತ ಆಯುರ್ ಆರೋಗ್ಯ ಐಶ್ವರ್ಯವನ್ನು ದಯಪಾಲಿಸಲಿ ಎಂದು ಹಾರೈಸೋಣ

Rating
No votes yet

Comments