ಸುಭಾಷಿತ ಮಂಜರಿ

ಸುಭಾಷಿತ ಮಂಜರಿ

ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ.

ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ. ಕೆಲ ದಿನಗಳಿಂದ ಈ ಪುಸ್ತಕದ ಲಿಂಕ ಕೆಲಸ ಮಾಡ್ತಿಲ್ಲ. ಕೆಲಸ ಮಾಡಲು ಪ್ರಾರಂಭಿಸಿದರೆ ಯಾರದರೂ ಇದರ ಪಿ ಡಿ ಎಫ಼ ಮಾಡಿ.

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010048507

 ಇನ್ನು ಕೆಲವು ಸುಭಾಷಿತ ಪುಸ್ತಕಗಳು:

ಮನು ಸುಭಾಷಿತ:

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010005279

ಭರ್ತೃಹರಿಯ ಸುಭಾಷಿತ:

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020028772

ಸುಭಾಷಿತ ಸಂಗ್ರಹ:

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=2030020027806

ಜನಪ್ರಿಯ ಸುಭಾಷಿತ ಭಂಡಾರ:

http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010062782

Rating
No votes yet