ಸುಮ್ನೆ ಹೀಗೆ-೨೧

ಸುಮ್ನೆ ಹೀಗೆ-೨೧

ಭಾಗ್ಯವೊಂದು ಕೈತಪ್ಪಿ
ಹೋದರೇನಾಯ್ತು ?
ತೆರೆದು ಸಾಗು ನೀ
ಬಳಿಯ ಬಾಗಿಲನು
ಅಂದು ಕೊಂಡದ್ದು ನೀನು
ಕದ ಹಾಕಿರುವುದೇ ಇಲ್ಲ

ರಂಗು ಚೆಲ್ಲುತ್ತಲೇ
ಮೂಡುವುದು ಬೆಳಕಿನ ಚೆಂಡು !

Rating
No votes yet

Comments