ಸುಮ್ನೆ ಹೀಗೆ-೨

ಸುಮ್ನೆ ಹೀಗೆ-೨


ತಂದೆ ದುಬಾರಿ ಆಟಿಕೆಯನು


ಆಟದಲ್ಲಿ ಮಗು ತಲ್ಲೀನ


ನಾಲ್ಕೆ ದಿನ


ಮನೆಯ ಮೂಲೆಗೆ ಬಿತ್ತು



 


 



 


ಆಟದಲ್ಲಿ ಮಗು ತಲ್ಲೀನ


ದಿನವೂ ಅಲ್ಲೆ


ಅಂಗಳದ ಮೂಲೆ


ಯಲ್ಲಿನ ಮರಳರಾಶಿಯಲಿ

Rating
No votes yet

Comments