ಸುಮ್ನೆ ಹೀಗೆ-೬
೧
ಅಂದು...
" ಬಾ ಮಗಳೆ ಹೊತ್ತಾಯ್ತು
ಎಲ್ಲರೂ ಒಟ್ಟಿಗೆ ಊಟ ಮಾಡೋಣ,
ಸಾಕು ಆ ಕಂಪ್ಯೂಟರ್ ಮಂದೆ ಕೂತದ್ದು "
" ಸ್ವಲ್ಪ ತಡೆಯಮ್ಮ,
ಈ ಆಟ ಆಡಿ ಮುಗಿಸಿ ಬರುವೆನು "
ಇಂದು...
" ಅಮ್ಮಾ ಹೊತ್ತಾಯ್ತು
ಊಟ ರೆಡಿ ಮಾಡಮ್ಮ"
" ಸ್ವಲ್ಪ ತಡೆ ಮಗಳೆ, 'ಸಂಪದ' ದ
ಈ ಬರಹ ಓದಿ ಮುಗಿಸಿ ಬರುವೆನು "
೨
ಅಂದು...
" ಏನು ಮಗಳೆ ಊರಿಂದ ಬಂದೊಡನೆ
ಕಂಪ್ಯೂಟರ್ ಮುಂದೆ ಕೂತಿಯಲ್ಲೆ
ಬಂದು ಸ್ವಲ್ಪ ಸಹಾಯ ಮಾಡಬಾರದೇನೆ ! "
" ಫೇಸ್ ಬುಕ್ ನೋಡೋದಿದೆ
ಇ ಮೇಲ್ ಚೆಕ್ ಮಾಡೋದಿದೆ "
ಇಂದು...
" ಅಮ್ಮ ನೀನು, ಊರಿಂದ ಬಂದೊಡನೆ
ಕಂಪ್ಯೂಟರ್ ಮುಂದೆ ! "
" ಪ್ರತಿಕ್ರಿಯೆ ನೋಡೋದಿದೆ
' ಸಂಪದ' ಕ್ಕೆ ಸೇರಿಸಿದ್ದೆ ಆ ದಿನ ಒಂದು ಕವಿತೆ
ನೀನೂ ಬಾ ಓದಿನೋಡುವೆಯಂತೆ "
Rating
Comments
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by venkatb83
ಉ: ಸುಮ್ನೆ ಹೀಗೆ-೬
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by H A Patil
ಉ: ಸುಮ್ನೆ ಹೀಗೆ-೬
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by kavinagaraj
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by kavinagaraj
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by Premashri
ಉ: ಸುಮ್ನೆ ಹೀಗೆ-೬
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by sathishnasa
ಉ: ಸುಮ್ನೆ ಹೀಗೆ-೬
ಉ: ಸುಮ್ನೆ ಹೀಗೆ-೬
In reply to ಉ: ಸುಮ್ನೆ ಹೀಗೆ-೬ by bhalle
ಉ: ಸುಮ್ನೆ ಹೀಗೆ-೬