ಸುಳ್ಳು ಯಾಕ್ ಹೇಳ್ಬೇಕ್ರಿ ??
ನಾನು ಕೆಲಸಕ್ ಬಂದಿದ್ ಶುರುದಾಗ, ನಮ್ಮ ಆಫೀಸ್ನಾಗ್ ಒಬ್ರು, ಎಲ್ಲಾ ಮಾಡೋದು ಹೊಟ್ಟೆಗಾಗಿ, ಊರು ಬಿಟ್ಟು ಬೆಂಗಳೂರು ಸೇರ್ಕೊಂಡೆ, ಇಲ್ಲಿ ಯಾವನೋ ಬಾಸ್, ಯಾವನಿಗೊಸ್ಕರನೋ ದುಡಿಬೇಕು, ದಿನಾ ಆಫೀಸಿಗೆ ಬಂದು ೮ ತಾಸು ಕಳೆದರೆ ತಿಂಗಳ ಕೊನೆಗೆ ದುಡ್ಡು ಸಿಗುತ್ತೆ. ಯಾವನಿಗೆ ಬೇಕು ಈ ಕೆಲ್ಸಾ, ಸುಮ್ನೆ ನಮ್ಮೂರಿಗೆ ಹೋಗಿ ಬಿಡ್ತೀನಿ, ಹಾಯಾಗಿ ನಮ್ಮೂರಲ್ಲೇ ಇದ್ದು ಬಿಡ್ತೀನಿ, ಹೊಲದಾಗ ಕೆಲ್ಸಾ ಮಾಡ್ತಾ ಆರಾಮಾಗಿ ಇರ್ತೀನಿ.ಮೊದ್ಲೇ ಭಾಳ ಛಲೋ ಇತ್ತು ನೋಡು, ನಾವ್ ಸಣ್ಣವರಿದ್ದಾಗ ಯಾರು ಕೇಳ್ತಿರಲಿಲ್ಲ, ನಮ್ಮಮ್ಮನ ಹತ್ರ ರೊಕ್ಕ ಇಸ್ಕೊಂಡು, ಆರಾಮ್ ತಿರುಗ್ತಿದ್ವಿ. ಅದ್ರ ಈಗ ನೋಡು ಹ್ಯಾಂಗ ಆಗ್ಯಾದ ಜಿಂದಗಿ. ಅಂತ ಬ್ಯಾಸರ ಮಾಡ್ತಾ ಇದ್ರೂ. ಮಂತ್ ಎಂಡ್ ದುಡ್ಡು ಸಿಗುತ್ತೆ. ಅದಕ್ಕೋಸ್ಕರ ಕೆಲ್ಸಾ ಮಾಡಬೇಕು.ನಮ್ಮುರೆ ಚಂದ, ಅಲ್ಲೇ ಆರಾಮಾಗಿ ಇರ್ಬೋದು ,ಚಿಕ್ಕವನಿದ್ದಾಗ ತುಂಬಾ ಚೆನ್ನಾಗಿತ್ತು, ಆದ್ರೆ ಈಗ ಹಾಳು ಮುಳು ಕೆಲ್ಸಾ ಮಾಡಬೇಕು. ಎಲ್ಲಾ ಬಿಟ್ಬಿಟ್ಟು ಊರಿಗೆ ಹೋಗಿ ಇದ್ದು ಬಿಡಬೇಕು ಅಂತೆಲ್ಲ ನನ್ನ ಎದುರಿಗೆ ಜೋರಾಗಿ ಹೇಳ್ತಾ ಇದ್ದ್ರುರಿ. ಅವನನ್ನ ನೋಡಿ ಮನಷ್ಯಾಗ ಎಟ್ ತ್ರಾಸ್ ಐತಿ ಅಂತ ಅನ್ಕೊಂಡೆ ನೋಡ್ರಿ, ಅದೇ ನನ್ನ ಗೆಳತಿರಿಗಿ ಹೇಳ್ದೆ, ಆಗ ಅವ್ಳು ಹೇಳಿದಳು ಇದು ಇಲ್ಲಿ ಎಲ್ರು ಹೇಳೋದೇ, ಅದ್ರ ಬಗ್ಗೆ ಅಷ್ಟೆಲ್ಲ ಯೋಚಿಸ್ಬ್ಯಾಡ.ಅದ್ರು ಅದೇ ನನ್ನ ತಲ್ಯಾಗ್ ಬರ್ತಿತ್ತರಿ,
ಮೊನ್ನೆ ಅವನಿಗೆ ಒಂದು ಫೋನ್ ಬಂದಿತ್ತು, ಅಲ್ಲೆನೈತಲೇ ಊರಾಗ, ಮಗನ ಇಲ್ಲಿ ಬೆಂಗಳೂರಿಗೆ ಬಂದು ನೋಡು ಹ್ಯಾಂಗದ, ಅಲ್ಲಿದ್ದು ಏನ್ ಉದ್ಧಾರ ಆಗಿ ಲೇ, ಸುಮ್ನೆ ಕೂತು ಜೀವನಾ ಹಾಳು, ಹೊಲ್ದಾಗ್ ತಿರುಗ್ತಾ ಜೀವನಾ ವೆಸ್ಟ್ ಮಾಡ್ಕೋ ಬ್ಯಾಡ ಅಂತೆಲ್ಲ ಮಾತಾಡ್ತಾ ಇದ್ದಾ.
ನಂಗಂತೂ ಶಾಕ್, ಅಲ್ಲ ಇವನೇ ಅಲಾ ಊರಿಗಿ ಹೋಗಿ, ಊರು ಉಧಾರ ಮಾಡ್ತೀನಿ ಅನ್ನೋ ಹಂಗ ಮಾತಾಡವ, ಇವತ್ತು trackchange. ನನ್ ಗೆಳತಿ ನನ್ನ ತಲಿ ಮ್ಯಾಗ ಗುದ್ದಿ ಹೇಳ್ತಿದ್ಲು ಏನ್ರಿ ಅಜ್ಜೆರ ಕೇಳಿದ್ರಲ್ಲ, ಇಲ್ಲಿ ಎಲ್ಲರು ಹಿಂಗರಿ, ಅರ್ಥ ಐತೆನ್ರಿ ಅಂತ. ನಂಗಂತೂ ನೆತ್ತಿಗೇರಿ ಹೊಗಿತ್ ನೋಡ್ರಿ. ಯಾಕ್ರೀ ಸುಮ್ ಸುಮ್ನೆ ದೊಡ್ದು ಮಾತಾಡ್ಬೇಕು, ಇದ್ದಿದ ಇದ್ಧಾಂಗ ಹೇಳಿದ್ರ ಇವರದ್ ಏನಾದ್ರೂ ಹೋಗುತ್ತೆನ್ರಿ, ಸುಮ್ನೆ ಬಡಾಯಿ ಹೇಳಿಕೊಳ್ಳೋದ್ಕಿಂತಾ ನಿಜ ಹೇಳಿದ್ರೆ ಇವರ ಗಂಟೇನಾದ್ರು ಹೋಗ್ತಿತ್ತೆನ್ರಿ?? -ಅಶ್ವಿನಿ
Comments
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by santhosh_87
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by santhosh_87
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by vikashegde
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by Harish Athreya
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by P.Ashwini
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by girish.rajanal

In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by chaitu78
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by P.Ashwini
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by P.Ashwini
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by ಅರವಿಂದ್
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by P.Ashwini
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by girish.rajanal
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by P.Ashwini
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by girish.rajanal
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by shanthi
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??
In reply to ಉ: ಸುಳ್ಳು ಯಾಕ್ ಹೇಳ್ಬೇಕ್ರಿ ?? by girish.rajanal
ಉ: ಸುಳ್ಳು ಯಾಕ್ ಹೇಳ್ಬೇಕ್ರಿ ??