ಸ್ನೇಹದಲ್ಲಿ ಮೋಸ ಹೋಧ ಪ್ರೀತಿ ----- ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು-೨

ಸ್ನೇಹದಲ್ಲಿ ಮೋಸ ಹೋಧ ಪ್ರೀತಿ ----- ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು-೨

ಹಾಯ್ ಗೆಳತಿ,
     ತಪ್ಪು ಕಣೆ ನಾ ನಿನ್ನ ಪ್ರೀತಿ ಬಾವನೆ ಇಂದ ನೋಡಿಧು, ಈ ಮಾತನ್ನ ನೀ ಅವತ್ಹೆ ಹೇಳಿದ್ರೆ, ಇವತ್ತು ನನಗೇ ಇಂತ ಗಾತಿ ಬರ್ತಿರ್ಲಿಲ್ಲ , ಹೋಗ್ಲಿ ಬೀಡು ನಿನಗೆ ಹಾ ದೈರ್ಯನು ಇರ್ರ್ಲಿಲ್ವೇನೋ. ನನ್ನ ತುಂಬಾ ನಂಬಿದ ಗೆಳೆಯನೆ ನನಗೇ ಮೋಸ ಮಡಬಿಟ್ಟ ಇನ್ ನಿನ್ ಯಾವ ಮಾಹ ಹೇಳು. ನಿನ್ನ ಸ್ನೇಹಾನ ನಾನೇ ತಪಾಗಿ ತಿಳ್ಕೊಂಡ್ ಬಿಟ್ಟೆ. ನನಗೆ ಒಂದು ಕೆಟ್ಟ ಬುದ್ಹಿ ಎಲ್ಲರನು ಬೇಗ ನಂಬ್ತೀನಿ ಹಾಗೇ ನೀನು ಸಾಹ ನನ್ನ ತುಂಬಾ ನಂಬಿಧೆ ಅಂತ ಅನ್ಕೊಂಡಿಧೆ ಹಾದ್ರೆ, ಹಾಧೆಲ್ಲ ಸುಳ್ಳು ಅಂತ ತಿಳೀತು. ನಿನಗೆ ಎಲ್ಲಿ ನನ್ನ ಪ್ರೀತಿ ವಿಷಯನ ಹೇಳ್ಧಾಗ ನನ್ನ ಮೇಲೆ ಎಲ್ಲಿ ನೀ ತಪ್ಪು ತಿಳ್ಕೊಂಡು ನನ್ ಇಂದ ನೀನು ದೂರ ಹೊಗಬಿಡ್ತಿಯ ಅನ್ನೋ ಬಯದಿಂದ ನಿನ್ ಮೇಲ್ ಇರೋ ಪ್ರೀತಿನ ನಾನು ಮುಚ್ ಇಟ್ಟೇ.ಯಾಕ ಅಂದ್ರೆ ನಿನ್ನ ಸ್ನೇಹಾನ ಕೊನೆ ತನಕ ಉಳಿಸ್ಕೊಬೇಕು ಅನೋ ಅಸೆ ಇಂದಾ . ಹಾದ್ರೆ ನೀನು ಇನ್ ಒಬ್ರುನ ಪ್ರೀತಿಸ್ ತಿಧ್ಯ ಅಂತ ನನಗೆ ನಿನ್ ಯಾಕೆ ಹೇಳಿಲ್ಲ , ಹಾಧು ಯಾರನ್ನ ನನ್ನ ನೇಚಿನ್ನ ಗೆಳೆಯನನ್ನ, ನೀನೆ ೧ ವರ್ಷದಿಂದ ಅವನನ್ನ ತುಂಬಾ ಇಷ್ಟ ಪಾಟೀಧ್ಯ ಅಂತ ಗೊತಾಯ್ತು, ಇನ್ನ ನನ್ನ ಪ್ರೀತಿಗೆ, ಎಲ್ಲಿ ಜಾಗ ಇರುತ್ಹೇ ಹೇಳು. ನನ್ನ ಪ್ರೀತಿ ವಿಷಯನ ನಿನಗೆ ಹೇಳಿದ್ ಮೇಲೇನೆ ನನಗೆ ಗೊತ್ತಗಿದು, ನೀವ್ ಇಬ್ರು ಪ್ರೀತಿಸ್ತಿದಿರ ಅಂತ. ನನಗೆ ಮೊಧಲೇ ಗೊತ್ಹಾಗ್ ಹೋಗಿದ್ರೆ ನನ್ನ ಪ್ರೀತಿ ವಿಷಯನ ನಿನ್ನ ಹತ್ರ ಹೇಳ್ತಿರಲಿಲ್ಲ. ನಾನು ತಪ್ಪು ಮಾಡ್ಬಿಟ್ಟೆ ಕಣೆ, ಕ್ಷಮಿಸು ಗೆಳತಿ ನನ್ನ.

ಮನಸಿಗೆ ತುಂಬಾ ನೋವಾಗುತೆ ನೀನು ನನ್ನ ಜೊತೆ ಇವಾಗ ಇಲ್ಲ ಅಂತ ನೆನಪಿಸಿ ಕೊಂಡರೆ. ಸ್ನೇಹ ಸಿಗೋದು ತುಂಬಾನೆ ಕಷ್ಟ, ಹಾದ್ರಲ್ಲೂ ನನ್ನ ಗೆಳೆಯ ನನಗೇ ಎಲ್ಲಿ ಬೇಜಾರ್ ಹಾಗುತ್ಹೋ ಅಂತ ನಿನ್ನ ಪ್ರೀತಿಸ್ಥಿದಿನಿ ಅಂತ ನನಗೆ ಹೇಳಿರ್ಲಿಲ್ಲ , ಅಕಸ್ಮಾತ್ ನಾನು ಹೇಗಾದರು ಮಾಡಿ ನಿನ್ನ ಪ್ರೀತಿನ ಒಲಿಸ್ಕೊಂಡೆ ಅಂತ ಅನ್ಕೋ ಹಾಗ ನಿನ್ನ ಮೇಲೆ ಇರೋ ನನ್ನ ಗೆಳೆಯನ ಪ್ರೀತಿನು ನಾನು ಹಾಲು ಮಾಡಿಧಂತ್ ಹಾಗುಥೆ ಅವನಿಗೂ ನಿನ್ನ ಮೇಲೆ ಅಸೆ ಇದೆ ಮಧ್ಯ ನಾ ಬಂದು ನಿಮ್ ಇಬ್ರು ಪ್ರೀತಿನ ಹಾಳ್ ಮಾಡೋಕ್ ನನಗೇ ಇಷ್ಟ ಇಲ್ಲ. ನನಗೆ ನಿನಗಿಂತ ನನ್ನ ಗೆಳೆಯನೆ ನನಗೆ ಮುಕ್ಯ ಕಣೆ . ನೀನು ಸಾಹ ಅವನ್ ಪ್ರೀತಿನ ಅಸೆ ಪಟಿದ್ಯ ಇನೋಬ್ರು ಪ್ರೀತಿನ ಕಿತ್ಕೊಂಡ್ ನನ್ನ ಪ್ರೀತಿನ ಪಡಿಯೋ ದುರಾಸೆ ನನಗಂತೂ ಇಲ್ವೆ ಇಲ್ಲ. ನನ್ನ ಗೆಳೆಯ ಯಾರ್ ಪ್ರೀತಿಗೂ ಅಸೆ ಪಟೋನಲ್ಲ ಏನೇ ಹಾದ್ರೂ ನಾನು ನಿನ್ ಇಂದಾ ದೂರ ಹಾಗ್ಲೆಬೇಕು ಯಾಕೆ ಅಂದ್ರೆ ನಿನ್ ಜೋತ್ಹೇಲ್ ಇದ್ರೆ ಪ್ರೀತಿ ನೆನಪೇ ಮನಸಿಗೆ ತುಂಬಾ ಕಾಡ್ಸುತೆ. ನಿನ್ ಹಾಡಿದ್ಹ್ ಒಂದ್ ಒಂದ್ ಮಾತು ಇವತ್ಹಿಗೂ ನೆನಪಿಸಿಕೊಂಡರೆ, ನಿನ್ನ ಕಲ್ಕೊಂಡಿರೋದು ತಪ್ಪು ಅಂತ ಅನಿಸಬೌದು ಹಾದ್ರೆ ದೂರ ಹಾಗಿಲ್ಲ ಅಂದ್ರೆ ನನ್ನ ಗೆಳೆಯನಿಗೆ ನಾನು ಮೋಸ ಮಾಡ್ತಿದೀನಿ ಅಂತ ಅನಿಸ್ಬೌದು.ನಿನ್ ಪ್ರೀತಿ ಸಿಗದೇ ಹೋದ್ರೆ ಏನ್ ಅಂತೆ ನಿನ್ ಸ್ನೇಹನೇ ಸಾಕು ನನಗೇ ಹಾ ನೆನಪಲ್ಲೇ ನಿನ್ನ ಮರಿತ್ಹಿನಿ. ಹಾದ್ರೆ ನನ್ನ ಗೆಳೆಯನ ಹಾಗೆ ಮಾತ್ ಒಬ್ರು ಸಿಗೋಕೆ ಸಾಧ್ಯನೇ ಇಲ್ಲ. ಕ್ಷಮಿಸು ಗೆಳತಿ, ನಿನ್ ಜೊತೇಲೆ ಇದು ನಿನ್ನ ಸ್ನೇಹಾನ ಉಳಿಸಕೊಂಡು ಪ್ರೀತಿನ ಮರಿಯೋಕೆ ನನಗೆ ಸಾಧ್ಯ ಇಲ್ಲ. ಇನ್ ಯಾವತು ಮತ್ತೆ ನಿನ್ನ ನೆನಪು ನನಗೆ ಬಾರೋ ಹಾಗೆ ಮಾಡಬೇಡ, ಮತ್ತೆ ಮುಂದ್ ಒಂದ್ ದಿನಾ ನಾನು ನಿನಗೆ ಸಿಕ್ಕಿದ್ರುನು ನನ್ನ ಮಾತಾಡ್ ಸೋಕು ಬರಬೇಡ. ದೂರ ಇದು ನಿಮ್ಮ ಇಬ್ರು ಸ್ನೇಹನು ಉಳಿಸ್ಕೊತ್ಹಿನಿ. ನೀನು ಒಂದ್ ಮಾತ್ ಹೇಳಿದೆ ನೆನಪ ಇಧ್ಯ "ಯಾರೋ ಹಾ ಹುಡುಗಿ ನಿನ್ನ ಪ್ರೀತ್ಸೋಳು ನಾನು ಏನ್ ಮಾಡ್ಬೇಕು ಹೇಳೋ ನಿನ್ ಪ್ರೀತಿನ ಪಡಿಯೋಕೆ?" ಅಂತ. ಹಾ ಹುಡುಗಿನೇ ನೀನು ಅಂತ ಹೇಳ್ಧಾಗ ನಿನ್ ಇಂದ ಒಂದು ಮಾತುನು ಬರಲಿಲ್ಲ ಬೇಡ ಬೀಡು ನಿನ್ ಹೇಳಿದ್ಹ್ ಹಾ ಮಾತೆ ನನಗೇ ಸಾಕು. ನನ್ನ ಗೆಳೆಯನ ಪ್ರೀತಿನಾದ್ರು ಕೊನೆ ತನಕ ಉಳಿಸ್ಕೋ......


ಇಂತಿ ನಿನ್ನ ಪ್ರೀತಿಸಿ ಮೋಸ ಹೋಧ ಗೆಳೆಯ,
ಸೀನು,,,,,

Rating
No votes yet