ಸ್ನೇಹ - ನನ್ನ ಮನದಾಳದ ಮಾತುಗಳು

ಸ್ನೇಹ - ನನ್ನ ಮನದಾಳದ ಮಾತುಗಳು

ಸ್ನೇಹ ಒಂದು ಕವನ
ನೂರೊಂದು ಭಾವನೆಗಳ ಮಿಲನ
ಬದುಕಿನ ಜಂಜಾಟದಲ್ಲಿ ನೊಂದ ಮುಗ್ದ
ಮನಸ್ಸಿಗೆ ತಂಪೆರೆಯುವ ಅಮೃತ ಸಿಂಚನ
.

Rating
No votes yet

Comments