*ಸ್ಪೂರ್ತಿಯ ಲೈಟು*
ಹುಡುಗಿ ನೀ ಆಗಿರೋದ್ರಿಂದ
ಡೀಸೆಂಟು
ನನ್ನ ಮನಸ್ಸಿಗೆ ಹಿಡಿಸಿರುವೆ
ನೂರ್ ಪರ್ಸೆಂಟು
ನೀನು
ತೋರಿಸಿದರೆ ಗ್ರೀನ್ ಸಿಗ್ನಲ್ ಸ್ಲೇಟು
ನಾನಾಗಿಬಿಡ್ ತೀನಿ
ನಿನ್ನ ಒಲವಲ್ಲಿ ಪುಲ್ ಟೈಟು
ನನ್ನ ಬದುಕಿನ ಎಲ್ಲ ನೈಟು
ನೀ ಬೆರೆತ ನನ್ನ ಬದುಕಂತು ತುಂಬಾ ಬ್ರೈಟು
ನಾ ಹೇಳೋದು ಯಾವಾಗ್ಲು ಸ್ಟ್ರೈಟು
ಅದಕ್ಕೆ ನಾ ಎಲ್ಲ್ರಿಗೂ ಡಿಸ್ ಕನೆಕ್ಟು
ಅವರ ಅಭಿಮಾನ ನನಗೆ
ಶೂಟು ಬೂಟು ಗೆಳತಿ
ನೀನು ನನ್ನ ಕವನಕ್ಕೆ ಸ್ಪೂರ್ತಿಯ ಲೈಟು
ಕೃಷ್ಣಮೊರ್ತಿಅಜ್ಜಹಳ್ಳಿ
Rating