ಸ್ಲಮ್ ಚಿತ್ರದ ಮಕ್ಕಳಿಗೆ ಸರ್ಕಾರದಿಂದ ಮನೆಗಳಂತೆ!?

ಸ್ಲಮ್ ಚಿತ್ರದ ಮಕ್ಕಳಿಗೆ ಸರ್ಕಾರದಿಂದ ಮನೆಗಳಂತೆ!?

ಆಸ್ಕರ್ ಪ್ರಶಸ್ತಿ ವಿಜೇತ ಆಂಗ್ಲ ಚಿತ್ರ ಸ್ಲಮ್ಡಾಗ್ ನಲ್ಲಿ ನಟಿಸಿದ್ದ ಬಡ ಮಕ್ಕಳಿಗೆ ಸರಕಾರ ಮನೆಗಳನ್ನು ನೀಡಲಿದೆಯಂತೆ.
http://news.bbc.co.uk/2/hi/entertainment/7909660.stm
ಆ ಮಕ್ಕಳನ್ನು ಚಿತ್ರದಲ್ಲಿ ದುಡಿಸಿ, ಆ ಚಿತ್ರದಿಂದ ಕೋಟ್ಯಾನುಕೋಟಿ ಸಂಪಾದಿಸುತ್ತಿರುವ ನಿರ್ಮಾಪಕರುಗಳು ಈ ಕೆಲಸ ಮಾಡಬೇಕಿತ್ತಲ್ಲವೇ?
ಸರ್ಕಾರಕ್ಕೂ ಇದಕ್ಕೂ ಏನ್ರೀ ಸಂಬಂಧ? ದೇಶಾದ್ಯಂತ ಕೊಳಗೇರಿಯಲ್ಲಿರುವ ಇನ್ನಿತರ ಸಾವಿರಾರು ಮಕ್ಕಳು ಯಾವ ಯಾಪ ಮಾಡಿದ್ದಾರೆ ಹೇಳಿ?
ನಮ್ಮ ಸ್ಲಮ್ ಗಳ ಮೇಲಿನ ನಮ್ಮ ಹಕ್ಕುಗಳನ್ನು ಕಾದಿರಿಸಲಾಗಿದೆ ಅಂತ ಹೇಳಿ, ನಿರ್ಮಾಪಕರುಗಳಿಂದ ಅವರ ಲಾಭದಲ್ಲಿ ಪಾಲು ಕೇಳಬಾರದೇ?
ಆ ಹಣದಿಂದಲಾದರೂ ಈ ಬಡ ಮಕ್ಕಳ ಉದ್ಧಾರ ಮಾಡಬಹುದು ತಾನೇ?
:-)

Rating
No votes yet

Comments