ಸ್ವಗತ By Premashri on Wed, 02/27/2013 - 15:03 ಓಡಲಾಗದಿದ್ದರೇನುನಡೆದು ಸಾಗುವೆನುಕಣ್ಣು ಮಂಜಾದರೇನುಸುಲೋಚನ ಧರಿಸುವೆನುಹಬೆಯಾಡುವ ಕಾಫಿಯ ಹೀರುತಕವಿತೆಯೋದುವಾನಂದವಿಲ್ಲದಿರೇನುಕಿಟಿಕಿಯಾಚೆ ಹಸುರು ರಾಜಿಸುತಿದೆಹೃದಯದೊಳಗಿನ ಬೆಳಕಿನಂತೆ ! Rating Select ratingGive it 1/5Give it 2/5Give it 3/5Give it 4/5Give it 5/5 No votes yet