ಸ್ವಾತಂತ್ರ್ಯಕ್ಕಾಗಿ ನಮ್ಮವರು ಹೇಗೆ ಹೋರಾಡಿದರು. ?
ಮೊದಲಿಗೆ ನಿಮಗೆಲ್ಲ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.
ಇನ್ನೇನು ಆಗಸ್ಟ್ 15 ಬಂತು. ದೇಶದ ಬಗ್ಗೆ ಅಭಿಮಾನ ಪಡುತ್ತೇವೆ , TV ನೋಡುತ್ತೇವೆ, ರಾಷ್ಟ್ರಾಭಿಮಾನದ ಸಂಗತಿಗಳನ್ನು whats app, Facebook ಇತ್ಯಾದಿಗಳ ಮೂಲಕ ಹಂಚಿಕೊಳ್ಳುತ್ತೇವೆ. ನಿಜ. ಆದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕನ್ನಡಿಗರು, ಕರ್ನಾಟಕದವರು, ನಮ್ಮ ಜಿಲ್ಲೆಯವರು, ನಮ್ಮ ಊರವರು, ನಮ್ಮ ಪೂರ್ವಜರು, ಹಿರಿಯರು ಯಾರು ಏನು ಮಾಡಿದರು? ತಿಳಿದಿರಬೇಕಲ್ಲವೇ ? ಅದಕ್ಕಾಗಿ ಸ್ವಲ್ಪ ಸಮಯ ಮೀಸಲಿಟ್ಟು ಈ ಕೊಂಡಿಯಲ್ಲಿರುವದನ್ನು ಒಂದು ಬಾರಿ ಓದೋಣ.
Rating