ಸ್ವಾತಂತ್ರ್ಯದ ಸಾಲುಗಳು

ಸ್ವಾತಂತ್ರ್ಯದ ಸಾಲುಗಳು

ನಾವು ಯಾರಿಗಾದರೂ ಒಂದು ರುಪಾಯಿ ದಾನ ಮಾಡಬೇಕಾದರೂ ನೂರಾರು ಬಾರಿ ಯೋಚಿಸುತ್ತೇವೆ.ಅಂತದ್ದರಲ್ಲಿ ಹಿಂದು ಮುಂದು ಯೋಚಿಸದೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರಲ್ಲ ನಮ್ಮ ಕ್ರಾಂತಿಕಾರಿಗಳು ಅವರೆಷ್ಟು ತ್ಯಾಗಮಯಿಗಳಾಗಿರಬೇಕಲ್ಲವೇ? ಒಂದು ಕ್ಷಣ ಯೋಚಿಸೋಣ. -ಎಸ್.ಕೆ ನಮ್ಮ ಸುಂದರ ನಾಳೆಗಳಿಗಾಗಿ ತಮ್ಮ ಬದುಕನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ವೀರರಿಗೆ ನನ್ನ ನಮನಗಳು. -ಎಸ್.ಕೆ ೪೭ರ ಸ್ವಾತಂತ್ರ್ಯ ಇದು ಬರಿ ಅಹಿಂಸೆಗೆ ಸಂದ ಜಯವೆ? ಕ್ರಾಂತಿಕಾರಿಗಳು ಹರಿಸಿದ ನೆತ್ತರಿಗೆ ಬೆಲೆ ಇಲ್ಲವೆ? ಸುರಿಸಿದ ಬೆವರಿಗಿಂತ ಹರಿಸಿದ ನೆತ್ತರು ಶ್ರೇಷ್ಟವಲ್ಲವೆ? -ಎಸ್. ಕೆ

Rating
No votes yet