ಹಣತೆಯ ದಾರಿ By raviprakash on Thu, 06/12/2008 - 20:23 ಹತ್ತಿ ಉರಿಯುತಿರಲಿ ಹಣತೆ ವಿಷಬೀಜದ ಬಸಿರ ಬೆಳಾಕಾಗಿಸಿ, ಮನದುಗಡ ಗುಡ್ಡಗಳನೇರಿ ಬರಲಿ, ಕೆಲ ಕಾಲ್ದರಿಯಲಿ ತಪ್ಪಿ ಕಣಿವೆಯ ಸೇರೆ ಮಿಂಚಂತೆ ಮೀರಿ ಬರಲಿ, ಮತ್ತೇರು ಹಾದಿಯ ತೋರಲಿ. ಸವೆದ ದಾರಿಯಲಿ ನೆಳಲ ಹುಡಕದಂತೆ ಕತ್ತಲೆಯೂ ತುಂಬುತಾ ಇರಲಿ. Rating Select ratingGive it 1/5Give it 2/5Give it 3/5Give it 4/5Give it 5/5 No votes yet