ಹತ್ತಿದೇಣಿಯ ಒದೆಯದಿರು By padma.A on Sat, 01/21/2012 - 17:51 ಮುಂದೆ ಬಂದಿಹೆನೆಂದು ಹಿಂದಿನದು ಮರೆಯದಿರು ಹಿಂದಿನ ಅರಿವೆ ಮುಂದಿನ ಅಭ್ಯುದಯಕೆ ನಾಂದಿ ಇಂದಿನ ಹಿಂದು ನೆನ್ನೆ, ನಾಳೆಯಾ ಹಿಂದು ಇಂದು ಹತ್ತಿದೇಣಿಯನೆಂದೂ ಒದೆಯದಿರು - ನನ ಕಂದ || Rating Select ratingGive it 1/5Give it 2/5Give it 3/5Give it 4/5Give it 5/5 No votes yet