ಹತ್ತಿದೇಣಿಯ ಒದೆಯದಿರು

ಹತ್ತಿದೇಣಿಯ ಒದೆಯದಿರು

    

ಮುಂದೆ ಬಂದಿಹೆನೆಂದು ಹಿಂದಿನದು ಮರೆಯದಿರು

ಹಿಂದಿನ ಅರಿವೆ ಮುಂದಿನ ಅಭ್ಯುದಯಕೆ ನಾಂದಿ

ಇಂದಿನ ಹಿಂದು ನೆನ್ನೆ, ನಾಳೆಯಾ ಹಿಂದು ಇಂದು

ಹತ್ತಿದೇಣಿಯನೆಂದೂ ಒದೆಯದಿರು - ನನ ಕಂದ ||

Rating
No votes yet