ಹದಿನಾರಣೆ ಕಂಪ್ಯೂಟರ್ ಜ್ಞಾನ

ಹದಿನಾರಣೆ ಕಂಪ್ಯೂಟರ್ ಜ್ಞಾನ

ನಮಸ್ತೆ
ಯಾವ ಮುಜುಗರವೂ ಇಲ್ಲದೆ ಹೇಳಿಕೊಂಡುಬಿಡುತ್ತೇನೆ, ನನಗೆ ಹರನಾಣೆ ಹದಿನಾರಣೆ ಕಂಪ್ಯೂಟರ್ ಜ್ಞಾನ ಇಲ್ಲ. ಅದ್ರಲ್ಲು ನಿಮ್ಮ ಯೂನಿಕೋಡ್, ಫಾಂಟ್ಗಳ ರಗಳೆ ಅರ್ಥವೇ ಆಗೋಲ್ಲ. ನೀವು ಯಾರಾದ್ರು ಹೆಳಿಕೊಡ್ತಿರಂದ್ರೆ ಓ.ಕೆ.
ಅಂಧಾಗೆ ನಂಗೆ ವಿಪರಿಇಇಇತ ಓದುವ ಹುಚ್ಚು. ಅದಕ್ಕೆ,ಸಂಪದದ ಸಂಪರ್ಕಕ್ಕೆ ಬಂದೆ. ಇತ್ತೀಚೆಗೆ ಪತ್ರಿಕೆನಲ್ಲಿ ಇದರ ಬಗ್ಗೆ ಓದಿ, ಹುಡುಕಿ ರೀಚ್ ಆಗೊ ಹೊತ್ತಿಗೆ ನಾನು ಹೈರಾಣಾಗಿದ್ದೆ.
ಸರಿ ಮತ್ತೆ ಬರ್ತೀನಿ. ನೊಡೋಣ ಆ ಹೊತ್ತಿಗೆ ನನ್ನಲ್ಲಿ ಎನಾದ್ರು ಇಂಪ್ರೂವ್‍ಮೆಂಟ್‍ಸ್ ಆಗಿರಬಹುದು.
ನಮಸ್ತೆ

ಚೇತನ ತೀರ್ಥಹಳ್ಳಿ

Rating
No votes yet

Comments