ಹನಿಗಳು-೩ By Premashri on Fri, 12/07/2012 - 14:48 ೧ಪ್ರಖರ ಸೂರ್ಯನನ್ನೇಮರೆಯಾಗಿಸುತ್ತೆಹರಡಿದ ಮೋಡಗಳುಪ್ರಬಲ ವ್ಯಕ್ತಿತ್ವವನ್ನೇಮಸುಕಾಗಿಸುತ್ತೆಹಗುರ ಮಾತುಗಳು ೨ಬಡತನವಿದ್ದಾಗಕಷ್ಟಸುಖಗಳಲಿಭಾವನೆಗಳು ಅಧಿಕಮೇಲೇರುವ ತವಕಸಿರಿತನ ಬಂದಾಗಕಷ್ಟಸುಖಗಳಲಿಭಾವನೆಗಳ ಕಡಿತಅಹಮಿನ ಬಿಗಿತ Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by kavinagaraj Sat, 12/08/2012 - 12:09 ಜೇನಿನ ಸವಿ, ಬೇವಿನ ಕಹಿಗಳೆರಡರ ಜೇನಿನ ಸವಿ, ಬೇವಿನ ಕಹಿಗಳೆರಡರ ದರ್ಶನ! :)) Log in or register to post comments Submitted by Premashri Sat, 12/08/2012 - 14:47 In reply to ಜೇನಿನ ಸವಿ, ಬೇವಿನ ಕಹಿಗಳೆರಡರ by kavinagaraj ವಂದನೆಗಳು ಕವಿನಾಗರಾಜ್ ಅವರೆ. ವಂದನೆಗಳು ಕವಿನಾಗರಾಜ್ ಅವರೆ. Log in or register to post comments Submitted by venkatb83 Mon, 12/10/2012 - 16:10 ಸಾಲುಗಳು ಅರ್ಥಪೂರ್ಣವಾಗಿವೆ. ಸಾಲುಗಳು ಅರ್ಥಪೂರ್ಣವಾಗಿವೆ. ಸಿಹಿ ಕಾಯಿಯ ಸಮ್ಮಿಶ್ರಣದ ಜೀವನ ಕ್ರಮದ ಬಗ್ಗೆ ಸ್ಥಿತಪ್ರಜ್ನತೆಯ ಅವಶ್ಯಕತೆಯ ಬಗ್ಗೆ ಸರಳ ಪದಗಳಲಿ ಸೂಪರ್ ಬರಹ.. ಶುಭವಾಗಲಿ.. \| Log in or register to post comments
Submitted by kavinagaraj Sat, 12/08/2012 - 12:09 ಜೇನಿನ ಸವಿ, ಬೇವಿನ ಕಹಿಗಳೆರಡರ ಜೇನಿನ ಸವಿ, ಬೇವಿನ ಕಹಿಗಳೆರಡರ ದರ್ಶನ! :)) Log in or register to post comments
Submitted by Premashri Sat, 12/08/2012 - 14:47 In reply to ಜೇನಿನ ಸವಿ, ಬೇವಿನ ಕಹಿಗಳೆರಡರ by kavinagaraj ವಂದನೆಗಳು ಕವಿನಾಗರಾಜ್ ಅವರೆ. ವಂದನೆಗಳು ಕವಿನಾಗರಾಜ್ ಅವರೆ. Log in or register to post comments
Submitted by venkatb83 Mon, 12/10/2012 - 16:10 ಸಾಲುಗಳು ಅರ್ಥಪೂರ್ಣವಾಗಿವೆ. ಸಾಲುಗಳು ಅರ್ಥಪೂರ್ಣವಾಗಿವೆ. ಸಿಹಿ ಕಾಯಿಯ ಸಮ್ಮಿಶ್ರಣದ ಜೀವನ ಕ್ರಮದ ಬಗ್ಗೆ ಸ್ಥಿತಪ್ರಜ್ನತೆಯ ಅವಶ್ಯಕತೆಯ ಬಗ್ಗೆ ಸರಳ ಪದಗಳಲಿ ಸೂಪರ್ ಬರಹ.. ಶುಭವಾಗಲಿ.. \| Log in or register to post comments
Comments
ಜೇನಿನ ಸವಿ, ಬೇವಿನ ಕಹಿಗಳೆರಡರ
ಜೇನಿನ ಸವಿ, ಬೇವಿನ ಕಹಿಗಳೆರಡರ ದರ್ಶನ! :))
In reply to ಜೇನಿನ ಸವಿ, ಬೇವಿನ ಕಹಿಗಳೆರಡರ by kavinagaraj
ವಂದನೆಗಳು ಕವಿನಾಗರಾಜ್ ಅವರೆ.
ವಂದನೆಗಳು ಕವಿನಾಗರಾಜ್ ಅವರೆ.
ಸಾಲುಗಳು ಅರ್ಥಪೂರ್ಣವಾಗಿವೆ.
ಸಾಲುಗಳು ಅರ್ಥಪೂರ್ಣವಾಗಿವೆ.
ಸಿಹಿ ಕಾಯಿಯ ಸಮ್ಮಿಶ್ರಣದ ಜೀವನ ಕ್ರಮದ ಬಗ್ಗೆ ಸ್ಥಿತಪ್ರಜ್ನತೆಯ ಅವಶ್ಯಕತೆಯ ಬಗ್ಗೆ ಸರಳ ಪದಗಳಲಿ ಸೂಪರ್ ಬರಹ..
ಶುಭವಾಗಲಿ..
\|