ಹನಿಗವನಗಳು
ದಿನಪ......
ಉರಿಯುತ್ತಾನೆ...ದಿನಪ
ಅದು ಹಗಲೇರಿದ ಸಮಯ
ಉರಿಯುತ್ತಾನೆ........... ದಿನವೂ...ಅಪ್ಪ!
ಅದು ಅಮಲೇರಿದ ಸಮಯ
ಟೀ..ಚರ
ಸದಾ...ನೀರಿನಲ್ಲಿರುವದು
............. ಜಲಚರ
ಸದಾ .........ಟೀ.ದಲ್ಲೇ ಇದ್ದರೆ
ಟೀ...ಚರ
ಬೀರು
ಜಿಪುಣ ಅಪ್ಪ ....ಕೂಡಿಟ್ಟ
ಹಣ ತುಂಬಲು..
ತಂದ ಹೊಸ ಬೀರು !
ನಿಪುಣ ಮಗ...ಕೂಡಿಟ್ಟ
ಹಣ ಖಾಲಿ ಮಾಡಿದ
ಕುಡಿಯಲಿಕೆ ಬೀ..ರು
Rating
Comments
ಉ: ಹನಿಗವನಗಳು
In reply to ಉ: ಹನಿಗವನಗಳು by sathvik N V
ಉ: ಹನಿಗವನಗಳು