ಹನಿಗವನವೇಕೆ ಇಷ್ಟ...?

ಹನಿಗವನವೇಕೆ ಇಷ್ಟ...?

ಇತ್ತೀಚಿಗೆ

ಸಂಬಂಧಗಳು ಉಳಿಯೋದು

ಹನಿಗವನಗಳಷ್ಟು ಉದ್ದಮಾತ್ರವೆ ಹೆಚ್ಚು;

ಅದಕ್ಕೆ ಇರಬೇಕು

ಇತ್ತೀಚಿಗೆ ಎಲ್ಲರಿಗೂ

ಹನಿಗವನಗಳೆ ಅಚ್ಚು-ಮೆಚ್ಚು!

 

---ಅಮರ್

 

Rating
No votes yet