ಹನ್ನೊಂದು ಅಡಿ ಎತ್ತರದ ತಂಬೂರಿ!
ರಾಡೆಲ್ ಎಲೆಕ್ಟ್ರಾನಿಕ್ಸ್ ದಯದಿಂದ, ಎಲ್ಲ ಸಂಗೀತಗಾರರ ಬಳಿಯಲ್ಲೂ ಎಲೆಕ್ಟ್ರಾನಿಕ್ ತಂಬೂರಿಗಳೇ ರಾರಾಜಿಸುತ್ತಿರುವ ಈ ಕಾಲದಲ್ಲಿ, ಬೆಂಗಳೂರಿನ ಶಿವ ಮ್ಯೂಸಿಕಲ್ಸ್ ನವರು ೧೧ ಅಡಿ ಎತ್ತರದ, ೧೫೦ ಕೆಜಿ ತೂಕದ ಏಕಾಂಡ ತಂಬೂರಿಯನ್ನು ತಯಾರಿಸಿರುವುದು ಒಂದು ಸೋಜಿಗವೇ!
ಚಿತ್ರ ಹಾಗೂ ಬರಹಕ್ಕೆ ದಟ್ಸ್ ಕನ್ನಡ ದ ಈ ಕೊಂಡಿಯನ್ನು ನೋಡಿ:
ಬೆಂಗಳೂರಿನಲ್ಲಿ ಹನ್ನೊಂದಡಿ ಎತ್ತರದ ತಂಬೂರಿ
-ಹಂಸಾನಂದಿ
Rating
Comments
ಉ: ಹನ್ನೊಂದು ಅಡಿ ಎತ್ತರದ ತಂಬೂರಿ!
ಉ: ಹನ್ನೊಂದು ಅಡಿ ಎತ್ತರದ ತಂಬೂರಿ!