ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
"ದಯಮಾಡಿ ಕೊಲ್ಲಬೇಡಿ...ಪ್ಲೀಸ್.." ಎಂದು ಶರ್ಮಿಳಾ ಗೋಗರೆಯುತ್ತಿರುವಳು.
"ಹ್ಹ..ಹ್ಹ.."ಎಂದು ನಗುತ್ತಾ (ಎರಡು ಬಾರಿ ಬದಲು ನಾಲ್ಕು ಬಾರಿ ಹ್ಹ ಹ್ಹ ಇದ್ದರೆ ಒಳ್ಳೆಯ ಎಫೆಕ್ಟ್ ಇರುವುದು)
"ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ (ಈಗ ಸರಿಯಾಗಿದೆ), ರಮೇಶ ಒಂದೊಂದೇ ಹೆಜ್ಜೆ..."ಶು..ಶೂ" (ಅರೆ "ಟಕ್ ಟಕ್" ಎಂದಾಗಬೇಕಿತ್ತಲ್ಲಾ.........?)
" ಹ್ಹಹ್ಹ..ಹ್ಹಹ್ಹಾ" ಎಂದು ನಗುತ್ತಾ, ರಮೇಶ ಒಂದೊಂದೇ ಹೆಜ್ಜೆ..."ಶು..ಶು..", ಪುನಃ ತಪ್ಪು ಶಬ್ದ ಬಂದಾಗ ಪಾರ್ಥಸಾರಥಿಯವರಿಗೆ ಕಿರಿಕಿರಿ ಎನಿಸಿ ಎಚ್ಚರವಾಗಿ ನೋಡುತ್ತಾರೆ..........
ಕಿಟಕಿಯಿಂದ ಸಪ್ತಗಿರಿವಾಸಿ "ಶು..ಶ್ಚು. ಶೂ..." ಎಂದು ಮೆಲ್ಲನೆ ಕರೆಯುತ್ತಿರುವನು!
ಪಾರ್ಥಸಾರಥಿಯವರು ಗಡಿಯಾರದ ಕಡೆ ನೋಡಿದರೆ ಸಮಯವಿನ್ನೂ ಎರಡು ಗಂಟೆ!
"ಐದು ಗಂಟೆಗೆ ಹೊರಡುವುದಲ್ಲಾ? ಈಗಲೇ ಯಾಕೆ ಬಂದೆ? ಒಳ್ಳೆಯ ಕೊಲೆ ಕೇಸ್.. ನಿನ್ನಿಂದಾಗಿ ಅಡ್ಜರ್ನ್ ಆಯಿತು" ಅಂದು ಕೋಪಿಸಿದರು ಪಾರ್ಥಸಾರಥಿಯವರು.
ಸಪ್ತಗಿರಿವಾಸಿ : ಸಾರಿ.. ಗುರುಗಳೇ..ಬೇಗನೆ ಹೊರಟರೆ ಬಿಸಿಲೇರುವುದರೊಳಗೆ ನಾವು ರೈಲ್ವೇ ಟ್ರಾಕ್ನಲ್ಲಿ ಅರ್ಧ ದಾರಿ ಕ್ರಮಿಸಿಯಾಗುವುದು. ಅದಕ್ಕೆ ಬಂದೆ."
ಪಾ : ಇಲ್ಲಿಂದಲೇ ನಡಕೊಂಡು ಹೋಗುವುದಾ!? ಸಕಲೇಶ್ಪುರದವರೆಗೆ ರಾಮ್ ಮೋಹನರ ಇಂಡಿಕಾ ಕಾರಲ್ಲಿ ಹೋಗುವುದು ಎಂದು ನಿನ್ನೆ ಹೇಳಿದ್ದಲ್ವಾ?
ಸ : ಗುರುಗಳೇ, ಅವರದ್ದು ಐಟೆನ್ ಕಾರು..
ಪಾ : ಯಾವುದೋ ಒಂದು.. ಅವರೂ ಬರಬೇಕಲ್ಲಾ?
ಸ : ಅವರನ್ನೆಲ್ಲಾ ಎಬ್ಬಿಸಿ, ಆಗಲೇ ಕರಕೊಂಡು ಬಂದಿದ್ದೇನೆ! ನೀವೊಬ್ಬರೇ ಬಾಕಿ ಅಷ್ಟೆ.
ಅವಸರದಲ್ಲಿ ಪಂಚೆ ಸಿಕ್ಕಿಸಿಕೊಂಡು ಪಾರ್ಥರು ಹೊರಬಂದು ನೋಡುತ್ತಾರೆ- ಕಾರಲ್ಲಿ ಚೇತನ್, ಜಯಂತ್, ರಾಮಮೋಹನರು ಒಬ್ಬರಿಗೊಬ್ಬರು ಒರಗಿ ನಿದ್ರಿಸುತ್ತಿದ್ದಾರೆ.
ಪಾ : ಸರಿ. ನಾನು ಮುಖ ತೊಳೆದು, ಹೊರಟು ಬರುವೆನು.
"ನಾಸ್ಟಾ ಎಲ್ಲಾ ಕಾರಲ್ಲೇ ರೆಡಿ ಇದೆ. ಉಳಿದುದನ್ನು ನೀವು ಟ್ರಾಕಲ್ಲೇ ಮಾಡಿದರಾಯಿತು. ಬೇಗ ಹೋಗೋಣ" ಎಂದು ಗುರುಗಳನ್ನು ಕಾರೊಳಗೆ ಕೂರಿಸಿ ಕಾರು ಸ್ಟಾರ್ಟ್ ಮಾಡಿದ ಸಪ್ತಗಿರಿವಾಸಿ.
ಕಾರು ಹೈವೇಯಲ್ಲಿ ಹೋಗದೇ ಹಳ್ಳಿ ಕಡೆ ಹೋಗುವುದನ್ನು ಗಮನಿಸಿದ ಪಾರ್ಥಸಾರಥಿಯವರು "ಏನೋ ಇದು? ಹಳಿ ತಪ್ಪಿ ಹಳ್ಳಿಕಡೆ ಹೋಗುತ್ತಿದೆ?" ಅಂದರು.
ಸ : ಗಣೇಶಣ್ಣರನ್ನೂ ಕರಕೊಂಡು ಹೋಗೋಣ..
"ಗಣೇಶರನ್ನಾ!!!!!" ಎಲ್ಲರೂ ಒಟ್ಟಿಗೆ ಕಿರುಚಿದರು..................
Comments
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by RAMAMOHANA
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,!
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,! by venkatb83
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,!
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,! by ಗಣೇಶ
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,!
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,! by RAMAMOHANA
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಟ್ರಾಕಲ್ಲೇ ಮಾಡೊ ಉಳಿದಿದ್ದು ,,,!
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by makara
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..??
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..?? by venkatb83
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..??
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..?? by partha1059
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):====ರೈಲು===!!!
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..?? by venkatb83
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ೨):ಬೈಕು,ಕಾರು,ರೈಲು,ವಿಮಾನ..??
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by partha1059
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by partha1059
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by sm.sathyacharana

In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by ಗಣೇಶ
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by partha1059
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by makara
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by makara
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by ಗಣೇಶ
ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨)
In reply to ಉ: ಹಳಿ ಮೇಲೆ ನಡಿಗೆ.. (ತಿಂ.ಸ್ವಾ.ಉ-೨) by Chikku123