ಹಳೆಯ ಬರಹದ ಪ್ರಸ್ತುತತೆ ...ಆ ಒಂದು ಭಯಾನಕ ಅನುಭವ ..!

Submitted by venkatb83 on Sat, 03/08/2014 - 18:10
ಚಿತ್ರ

ಮೇ 4-2012 ಕ್ಕೆ ಒಂದು ಬರಹ ಬರೆದಿದ್ದೆ .

 (May 4, 2012 - 6:15pm)

ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)??

http://bit.ly/1ggJmRz 

 

ಅದು ನನ್ನದೇ ಬೀ ಎಂ ಟಿ ಸಿ ಪ್ರಯಾಣದ ಅನುಭವ - ಇವತ್ತಿನ ಪೇಪರ್‌ನಲ್ಲಿ ಮತ್ತೆ ಅದೇ ಸುದ್ಧಿ //

 ದುರ್ದೈವಶಾತ್ ಒಬ್ಬನ ಸಾವು .. 

ಇದನ್ನು ಓದಿ , ಅದನ್ನೂ ಓದಿ 

ಪತ್ರಿಕೆ ಲಿಂಕ್ ಇಲ್ಲಿದೆ

http://epapervijayavani.in/epaperimages/832014/832014-md-hr-8/14354437.JPG

 

 ಚಾಲಕ ನಿರ್ವಾಹಕರು ನಾವ್ ಬಸ್ಸು ಹತ್ತಿ ಸುರಕ್ಷಿತವಾಗಿ ಇಳಿಯುವವರೆಗೆ ನಮಗೆ ರಕ್ಷಕರು -ಅವರೇ ಧೈರ್ಯ ತುಂಬದೆ ಓಡಿ ಹೋದರೆ .....:((( 

 

 

ಚಿತ್ರ ಸೌಜನ್ಯ : 

ವಿಜಯವಾಣಿ 

08-03-2014 

ಶನಿವಾರ 

 

 

Rating
No votes yet

Comments