ಹಳೆಯ ಬರಹದ ಪ್ರಸ್ತುತತೆ ...ಆ ಒಂದು ಭಯಾನಕ ಅನುಭವ ..!
ಚಿತ್ರ
ಮೇ 4-2012 ಕ್ಕೆ ಒಂದು ಬರಹ ಬರೆದಿದ್ದೆ .
(May 4, 2012 - 6:15pm)
ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)??
ಅದು ನನ್ನದೇ ಬೀ ಎಂ ಟಿ ಸಿ ಪ್ರಯಾಣದ ಅನುಭವ - ಇವತ್ತಿನ ಪೇಪರ್ನಲ್ಲಿ ಮತ್ತೆ ಅದೇ ಸುದ್ಧಿ //
ದುರ್ದೈವಶಾತ್ ಒಬ್ಬನ ಸಾವು ..
ಇದನ್ನು ಓದಿ , ಅದನ್ನೂ ಓದಿ
ಪತ್ರಿಕೆ ಲಿಂಕ್ ಇಲ್ಲಿದೆ
http://epapervijayavani.in/epaperimages/832014/832014-md-hr-8/14354437.JPG
ಚಾಲಕ ನಿರ್ವಾಹಕರು ನಾವ್ ಬಸ್ಸು ಹತ್ತಿ ಸುರಕ್ಷಿತವಾಗಿ ಇಳಿಯುವವರೆಗೆ ನಮಗೆ ರಕ್ಷಕರು -ಅವರೇ ಧೈರ್ಯ ತುಂಬದೆ ಓಡಿ ಹೋದರೆ .....:(((
ಚಿತ್ರ ಸೌಜನ್ಯ :
ವಿಜಯವಾಣಿ
08-03-2014
ಶನಿವಾರ
Rating
Comments
ಉ: ಹಳೆಯ ಬರಹದ ಪ್ರಸ್ತುತತೆ ...ಆ ಒಂದು ಭಯಾನಕ ಅನುಭವ ..!
ಸುದ್ದಿ ಓದಿದ್ದೆ. ಅಯ್ಯೋ ಅನ್ನಿಸಿತು,