ಹಳೆ ಮನೆ - ಹೊಸ ಮನೆ

ಹಳೆ ಮನೆ - ಹೊಸ ಮನೆ

ಹಳೆ ಮನೆಯ ಪಕ್ಕದ ರೋಡಿನ
ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ
ಅಂದುಕೊಂಡದ್ದು -
ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು.
ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರೇನೋ
ನಿದ್ರೆ ಬರಹತ್ತಿತು ಇರುಳೂ ಹಗಲೂ.

Rating
No votes yet