ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ - 2

ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ - 2

ಐ.ಎಮ್‌.ಇಯನ್ನು ಈ ಕೆಳಗಿನ ಪುಟದಿಂದ ಡೌನ್‌ಲೋಡ್‌ ಮಾಡ್ಕೋಬಹುದು...

[:http://shanka.homeip.net]

ಐ.ಎಮ್‌.ಇಯ ಹೆಸರು ಇಂಡಿಕ್‌ಬ್ಯಾಂಡ್‌ (IndicBand). ಇದು ವಿಂಡೋಸಿನ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗೆ ಮಾತ್ರ.

ನಿಮ್ಮ ಸಲಹೆಗಳು ಹಾಗು ಪ್ರಶ್ನೆಗಳನ್ನು ಇಲ್ಲೇ ಕೇಳಬಹುದು ಅಥವಾ ಆ ಪುಟದಲ್ಲಿ ಕೊಟ್ಟಿರುವ ಅಡ್ರೆಸ್ಸಿಗೆ ಈಮೇಲ್‌ ಮಾಡಬಹುದು.

Rating
No votes yet