ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ
ವಿಂಡೋಸ್ ೯೮ ಮತ್ತು ಎಮ್.ಇ ಗಳಲ್ಲಿ ಯೂನಿಕೋಡ್ ಸಪೋರ್ಟ್ ಇಲ್ಲ ಆದರೆ ಯೂನಿಕೋಡ್ ಪಾಂಟ್ ಇದ್ದಲ್ಲಿ ಯೂನಿಕೋಡ್‌ನಲ್ಲಿ ಬರೆದ ಅಂತರ್ಜಾಲ ಪುಟಗಳನ್ನು ಓದಬಹುದು. ಆದರೆ ಬರೆಯಲು ಯಾವುದೇ ತಂತ್ರಾಶಗಳಿಲ್ಲ, ಕೆಲವು ಆನ್‌ಲೈನ್ ಟೂಲ್ಸ್‌ಗಳನ್ನು ಬಿಟ್ಟರೆ. ಹಾಗಾಗಿ ನಾನೇ ಒಂದು ಐ.ಎಮ್.ಇಯನ್ನು ತಯಾರಿಸಿದ್ದೇನೆ. ಈ ಐ.ಎಮ್.ಇ ಮೂಲಕ ಯೂನಿಕೋಡ್‌ನಲ್ಲಿರುವ ಎಲ್ಲಾ ಭಾರತದ ಭಾಷೆಗಳಲ್ಲಿ ಯಾವುದೇ ಅಂತರ್ಜಾಲ ಪುಟದಲ್ಲಿ ಬರೆಯಬಹುದಾಗಿದೆ. ಇದು ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಕೆಲಸ ಮಾಡುತ್ತದೆ.
ಕನ್ನಡದಲ್ಲಿ ಬರೆಯಲು ಇನ್ಸ್ಕ್ರಿಪ್ಟ್, ಕಗಪ ಮತ್ತು ನೇರ ಬರಹ ಶೈಲಿಯ ಕೀಬೋರ್ಡ್ ವಿನ್ಯಾಸವನ್ನು ಅಳವಡಿಸಿದ್ದೇನೆ. ಬೇರೆ ಭಾಷೆಗಳಿಗೆ ಸದ್ಯಕ್ಕೆ ಇನ್ಸ್ಕ್ರಿಪ್ಟ್ ಮಾತ್ರ ಅಳವಡಿಸಲಾಗಿದೆ.
ವಿಂಡೋಸ್ ಎಕ್ಸ್.ಪಿ ಇರುವವರೂ ಇದನ್ನು ಉಪಯೋಗಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಡೌನ್‌ಲೋಡ್ ಲಿಂಕ್ ಮುಂದಿನ ಬ್ಲಾಗಿನಲ್ಲಿ...
ಪಿ.ಎಸ್: ಹ್ಞಾ, ಐ.ಬಿ.ಎಮ್‌ನವರ ಐ.ಎಮ್.ಇ ಇದೆ. ಇದೆ ಅಷ್ಟೆ!
Rating
Comments
Re: ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ