ಹಸಿ ಹಸಿ ಪ್ರೀತಿ By veeravenki on Thu, 08/28/2008 - 10:40 ಮನಸಿಂದು ಹಸಿಯಾಗಿದೆ ಪ್ರೀತಿ ಮೊಳೆತಾಗಿದೆ ಮನಸು ಬೆರೆತಾಗಿದೆ ಮಾತು ಈಗ ಶುರುವಾಗಿದೆ ಮೌನ ಓಡಿ ಹೋಗಿದೆ ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ. -Vರ ( Venkatesha ರಂಗಯ್ಯ ) Rating Select ratingGive it 1/5Give it 2/5Give it 3/5Give it 4/5Give it 5/5 No votes yet