ಹಾಗೆ ಇನ್ನೊಂದು ಕನವರಿಕೆ

ಹಾಗೆ ಇನ್ನೊಂದು ಕನವರಿಕೆ

 ಬದುಕಿನ ಇನ್ನೊಂದು ದಿನ ಹಾಗೆ ಸುಮ್ಮನೆ ತಿಳಿಯದಂತೆ ಮೊಬೈಲ್ ಕರೆನ್ಸಿ ಯಂತೆ ಮುಗಿದು ಹೋಯಿತು. ವಿನಾಕಾರಣ ಬದುಕುವ ನನ್ನೀ ಹಂಬಲ ಕಾಲದ ಓಟಕ್ಕೆ ಸರಿ ಹೊಂದದೆ ........ಕಳೆಗುಂದಿದೆ. 

Rating
No votes yet

Comments