ಹಾಗೆ ಮೂಡಿದ ಸಾಲುಗಳು

ಹಾಗೆ ಮೂಡಿದ ಸಾಲುಗಳು

ಶ್ರೀಮಂತರು ತಿಂದದ್ದನ್ನು ಕರಗಿಸಲು ಬೆವರು ಹರಿಸುತ್ತಾರೆ ಆದರೆ, ಬಡವರು ತಿನ್ನುವುದಕ್ಕಾಗಿ ಬೆವರು ಹರಿಸುತ್ತಾರೆ. ಎಂಥಾ ವಿಪರ್ಯಾಸ! -ಎಸ್.ಕೆ ಕೆಲವರು ತಮಗೆ ತಾವೇ ಸ್ವನಿಯಂತ್ರಣದಲ್ಲಿರುತ್ತಾರೆ,ಇನ್ನು ಕೆಲವರು ತಮ್ಮ ನಿಯಂತ್ರಣವನ್ನು ಪ್ರೀತಿಸಿದವರ ಕೈಗೆ ಕೊಟ್ಟಿರುತ್ತಾರೆ. -ಎಸ್.ಕೆ ಸತ್ಯಕ್ಕೆ ಸಾವಿಲ್ಲ ಅನ್ನೋದು ಎಷ್ಟು ನಿಜವೋ ಸತ್ಯ ಹೇಳಿದವನಿಗೆ ಉಳಿಗಾಲವಿಲ್ಲ ಅನ್ನೋದು ಅಷ್ಟೇ ನಿಜ. -ಎಸ್.ಕೆ-

Rating
No votes yet