ಹಾಗೆ ಮೂಡಿದ ಸಾಲುಗಳು

ಹಾಗೆ ಮೂಡಿದ ಸಾಲುಗಳು

ಕೋಳಿ ಕೂಗಿತು ಬೆಳಗಾಯಿತು ಅಂತಿವಿ ಆದರೆ, ಬೆಳಗಾದ ಮೇಲೆನೆ ಕೋಳಿ ಕೂಗುತ್ತೆ ಅನ್ನೋದನ್ನೇ ಮರೆರ್ತಿತಿವಿ. -ಎಸ್.ಕೆ- ಎಷ್ಟು ಗಂಟೆಗೆ ಎದ್ವಿ ಅನ್ನೋದಕ್ಕಿಂತ ಎದ್ದ್ ಮೇಲೆ ಏನ್ ಮಾಡಿದ್ವಿ ಅನ್ನೋದು ಮುಖ್ಯವಾಗುತ್ತೆ. -ಎಸ್.ಕೆ ಸೂರ್ಯ ತನ್ನ ಬೆಳಕಲ್ಲಿ ನಕ್ಷತ್ರಗಳನ್ನು ಬಚ್ಚಿಡುವಂತೆ ಕೆಲವೊಮ್ಮೆ ನಮ್ಮ ಆಸೆಗಳನ್ನು ಬಚ್ಚಿಡಬೇಕಾಗುತ್ತದೆ. -ಎಸ್.ಕೆ

Rating
No votes yet