ಹಾಗೆ ಮೂಡಿದ ಸಾಲುಗಳು
ಹಸಿವಾದಾಗ ಊಟ ನೆನಪು ಮಾಡಿಕೊಳ್ಳುತ್ತೇವೆ ದುಃಖವಾದಗ ಪ್ರೀತಿಪಾತ್ರರನ್ನು ನೆನಪಿಸಿಕೊಳ್ಳುತ್ತೇವೆ ಕಷ್ಟದಲ್ಲಿದ್ದಾಗ ಬಂಧುಬಳಗದವರನ್ನು ನೆನಪಿಸಿಕೊಳ್ಳುತೇವೆ ಆಗಸ್ಟ್ ೧೫ ಬರುತ್ತಿದೆ ದೇಶ ಮತ್ತು ದೇಶಕ್ಕಾಗಿ ಹೋರಾಡಿದವರನ್ನು ನೆನಪಿಸಿಕೊಳ್ಳೋಣ (ಮರೆತ್ತಿದ್ದರೆ) 'ಜೈಹಿಂದ್' -ಎಸ್. ಕೆ ಬೆಲೆ ಏರಿಕೆಯ ಸುದ್ದಿ ಬಂದಾಗ ಬೆಳಕಿನ ವೇಗದಲ್ಲಿ ಪ್ರತಿಕ್ರಿಯಿಸುವ ನಾವು ಬೆಲೆ ಇಳಿಕೆಯ ಸುದ್ದಿಯನ್ನು ಸುದ್ದಿಯೇ ಅಲ್ಲವೆಂಬತೆ ಭಾವಿಸುತ್ತೇವೆ.
Rating