ಹಾಗೆ ಮೂಡಿದ ಸಾಲುಗಳು

ಹಾಗೆ ಮೂಡಿದ ಸಾಲುಗಳು

ಕಾಂಗ್ರೆಸ್ ರಾಜ್ಯಗಳ ಕಾರ್ಯಕ್ರಮಗಳಲ್ಲಿ
ಪ್ರಧಾನಿ ಭಾಷಣಕ್ಕೆ ಜನರಿಂದ ಜೈಕಾರ
ಅದಕ್ಕೆ,
ಕಾಂಗ್ರೆಸ್ ಮುಖ್ಯಮಂತ್ರಿಗಳು ಇನ್ಮುಂದೆ
ಹಾಕುವರಂತೆ ಪ್ರಧಾನಿಗಳ ಸಭೆಗೆ ಬಹಿಷ್ಕಾರ
ಎಚ್ಚರ!
ನಿಮ್ಮ ಈ ನಡೆಗೆ ಮುಂದಿನ ಚುನಾವಣೆಯಲ್ಲಿ
ಜನ ಮಾಡುವರು ನಿಮ್ಮನ್ನು ತಿರಸ್ಕಾರ.
-ಎಸ್. ಕೆ

Rating
No votes yet