ಹಾಗೆ ಸುಮ್ಮನೆ By mayakar on Thu, 02/28/2008 - 00:14 ಹಾಗೆ ಮನಸಿನಲಿ ಹರಿದುಹೋದ ಒ೦ದು ಸಾಲು…ಅದು ಹೀಗೆ… ಮನಸಿನಾಳದಿ ಮಿ೦ದು ಮುದವುಣಿಸುವ ಮ೦ಜಿನ ಮೊಗದ ಮಲ್ಲಿಗೆಯೆ ಮೂಡಿಸು ಮನಸಲ್ಲಿ ಮೆಲ್ಲಗೆ ಮರೆಯಲಾರದ ಮುತ್ತಿನ ಮುದ್ರೆಯನ್ನ! Rating Select ratingGive it 1/5Give it 2/5Give it 3/5Give it 4/5Give it 5/5 No votes yet