ಹಾಯ್!!!

ಹಾಯ್!!!

ಹಾಯ್!!!
ಸಂಪದಿಗರಾದ ತಮಗೆಲ್ಲರಿಗೂ
ಶಾಂತಿಯ ನಮಸ್ಕಾರಗಳು
ನಾನು ಸಂಪದಕ್ಕೆ ಹೊಸಬಳು
ಸಂಪದವನ್ನು ನಾನು ತುಂಬಾ ದಿನಗಳಿಂದ ಗಮನಿಸುತ್ತಿದ್ದೇನೆ.
ನನ್ನನ್ನೂ ನಿಮ್ಮ ಬಳಗಕ್ಕೆ ಸೇರಿಸಿಕೊಳ್ಳಿ.

Rating
No votes yet

Comments