ಹಾಸ್ಯ - ೪
ಕಂಫ್ಯೂಟರ್ ಇಂಜಿನಿಯರ್ಗಳ ಕನ್ನಡ ಸಿನಿಮಾ
ಕಂಫ್ಯೂಟರ್ ಇಂಜಿನಿಯರ್ಗಳು ಸಿನಿಮಾ ಮಾಡಿದರೆ, ಕನ್ನಡ ಸಿನಿಮಾಗಳ ಹೆಸರುಗಳು.....
ಮುಸ್ಸಂಜೆ MOUSE
ನಾನು ನನ್ನ WINDOWS
ಭೂಲೋಕದಲ್ಲಿ BILLGATES
ಬಂಗಾರದ DATA
ನನ್ನ ಪ್ರೀತಿಯ RAM
ಸೋಲಿಲ್ಲದ SERVER
ನೀ ಬರೆದ C-PROGRAMME
ಆಂಟಿ VIRUS
ಕವಿರತ್ನ KEYBOARD ದಾಸ
VIRUSಗಳು ಸಾರ್ VIRUSಗಳು
XP-ಸಾಂಗ್ಲಿಯಾನ
ಯಾರದೋ SOFTWARE ಎಲ್ಲಮ್ಮನ HARDWARE
ಈಜುಕೊಳಕ್ಕೆ ಧುಮುಕು
ನಿರ್ದೇಶಕ: ನೀವು ೧೦ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.
ನಟ: ಆದರೆ ನನಗೆ ಈಜು ಬರುವುದಿಲ್ಲ?
ನಿರ್ದೇಶಕ: ಯೋಚಿಸಬೇಡಿ, ಅದರಲ್ಲಿ ನೀರು ಇರುವುದಿಲ್ಲ.!!!
ಚಲನಚಿತ್ರಗಳ ಪ್ರಭಾವ
ಗುರು: ಮಹಾತ್ಮ ಗಾಂಧಿ ಯಾರು?
ಶಿಷ್ಯ: ಮುನ್ನಾಭಾಯಿಗೆ, ಗೆಳತಿಯನ್ನು ಪಡೆಯಲು ಸಹಾಯಮಾಡಿದವನು
Rating
Comments
ಉ: ಹಾಸ್ಯ - ೪
In reply to ಉ: ಹಾಸ್ಯ - ೪ by vinayudupa
ಉ: ಹಾಸ್ಯ - ೪
In reply to ಉ: ಹಾಸ್ಯ - ೪ by anil.ramesh
ಉ: ಹಾಸ್ಯ - ೪
ಉ: ಹಾಸ್ಯ - ೪
In reply to ಉ: ಹಾಸ್ಯ - ೪ by savithasr
ಉ: ಹಾಸ್ಯ - ೪