ಹಾಸ್ಯ - ೬

ಹಾಸ್ಯ - ೬

ಸಿನಿಮಾ
ನಿರ್ಮಾಪಕ : ನಾನು ಎಲ್ಲರ ಹೃದಯಕ್ಕೆ ಹತ್ತಿರವಾಗುವಂಥ ಒಂದು ಸಿನಿಮಾ ಮಾಡಬೇಕೆಂದಿದ್ದೇನೆ, ಹೆಸರು ಹೇಳಿ.
ಗುಂಡ : 'ಸ್ಟೆಥೆಸ್ಕೋಪ್'!!!

ಎಲ್ಲಾ ಬಿಡ್ತೀನಿ!
ಅವಳು: ನಾನು ನಿನಗೋಸ್ಕರ ಏನ್ ಬೇಕಾದ್ರು ಬಿಡ್ತೀನಿ.
ಅವನು: ಅಪ್ಪ, ಅಮ್ಮ?
ಅವಳು: ಖಂಡಿತ.
ಅವನು: ಅಣ್ಣ, ತಮ್ಮ?
ಅವಳು: ಖಂಡಿತ.
ಅವನು: ಅಕ್ಕ, ತಂಗಿ?
ಅವಳು: ಖಂಡಿತ.
ಅವನು: ಊಟ, ತಿಂಡಿ?
ಅವಳು: ಖಂಡಿತ.
ಅವನು: ಧಾರಾವಾಹಿಗಳು?
ಅವಳು: ನಾಲಿಗೆ ಬಿಗಿ ಹಿಡಿದು ಮಾತಾಡು!!!

Rating
No votes yet

Comments