ಹಿರಿಯ ಸ೦ಪದಿಗ, ಮುತ್ಸದ್ಧಿ ಮಾರ್ಗದರ್ಶಕ, ಕವಿ ನಾಗರಾಜರ ಜನ್ಮದಿನವಿ೦ದು.

ಹಿರಿಯ ಸ೦ಪದಿಗ, ಮುತ್ಸದ್ಧಿ ಮಾರ್ಗದರ್ಶಕ, ಕವಿ ನಾಗರಾಜರ ಜನ್ಮದಿನವಿ೦ದು.

 

ನಮ್ಮೆಲ್ಲರ ಮೆಚ್ಚಿನ ಸ೦ಪದಿಗ, ಹಿರಿಯ ಮುತ್ಸದ್ಧಿ, ತಮ್ಮ ಸು೦ದರ ಸಾಲುಗಳ "ಮೂಢ ಉವಾಚ" ದಿ೦ದ ಎಲ್ಲರ ಮನ ಗೆದ್ದಿರುವ, ಕೆಳದಿ ಕವಿ ಮತೆತನದ,  ಕವಿ ನಾಗರಾಜರ ಜನ್ಮದಿನವಿ೦ದು.  ಈ ಶುಭದಿನದ೦ದು ನವರಾತ್ರಿಯ ಪೂಜೆಯಿ೦ದ ಸುಪ್ರೀತಳಾಗಿರುವ ಜಗನ್ಮಾತೆಯು ಅವರಿಗೆ ಆಯುರಾರೋಗ್ಯ ಐಶ್ವರ್ಯಗಳನ್ನು ಕರುಣಿಸಿ ಅನುಗ್ರಹಿಸಲೆ೦ದು ಮನದು೦ಬಿ ಹಾರೈಸುತ್ತೇನೆ.

Rating
No votes yet

Comments