ಹೀಗೆ ಸುಮ್ನೆ... By vbamaranath on Tue, 03/13/2007 - 18:30 ಕೆಲವರು ಪ್ರೀತಿ ಮಾಡ್ತಿದ್ದೀವಿ ಅಂತ ಮದುವೆಯಾಗ್ತಾರೆ, ಇನ್ನಾ ಕೆಲವರು ಮದುವೆಯಾಗಿದೀವಿ ಅಂತ ಪ್ರೀತಿ ಮಾಡ್ತಾರೆ!...; ಪ್ರೀತಿಸ್ತಿರೋರು ಮದುವೆಯಾಗೋಕೆ ಹಂಬಲಿಸ್ತಾರೆ, ಮದುವೆಯಾಗಿರೋರು ಪ್ರೀತಿಸೋಕೆ ಹಂಬಲಿಸ್ತಾರೆ; Rating Select ratingGive it 1/5Give it 2/5Give it 3/5Give it 4/5Give it 5/5 No votes yet