ಹೀಗೆ ಸುಮ್ಮನೆ ನನ್ ಸ್ವಾದ

ಹೀಗೆ ಸುಮ್ಮನೆ ನನ್ ಸ್ವಾದ

ನನ್ನೊಬ್ಬ ಹಿಂದುವಿನ ಬಗ್ಗೆ ಮಾತಾಡಿದರೆ ನಾನು ಬಾಜಪ ಮತ್ತು ಕೋಮುವಾದಿ....ಕಾಂಗ್ರೆಸ್ವಾದ
ಬೇರೆ ಧರ್ಮದವರ ಬಗ್ಗೆ ಮಾತಾಡಿದರೆ ನಾನು ಅಲ್ಫಸಂಖ್ಯಾತರ ಓಲೈಕೆ ವೋಟು ಬ್ಯಾಂಕ್ ಗಾಗಿ....ಬಾಜಪಸ್ವಾದ
ಕಾರ್ಮಿಕರ ಬಗ್ಗೆ ಮಾತಾಡಿದರೆ ನಾನು ಪಕ್ಕ ಕಮ್ಯೂನಿಸ್ಟ್ಸ್ವಾದ
ಸಾಮಾಜಿಕ ಕಳಕಳಿ ಇದ್ದಲ್ಲಿ ನಾನೊಬ್ಬ ಸಮಾಜವಾದೀಸ್ಟ್ಸ್ವಾದ
ಜಾತಿಗಳ ಬಗ್ಗೆ ಮಾತಾಡಿದರೆ ನಾನೊಬ್ಬ ಸೆಕುಲರಿಸ್ತ್ಸ್ವಾದ
ಹೀಗೆ ಎಲ್ಲ ಸ್ವಾದಗಳನ್ನೂ ಅರಿತಿರುವ ನಾವೇ ಮನುಷ್ಸ್ವಾದ....ಯಾವುದು ಸತ್ಯವೋ ಆದೆ ನಿರ್ಲಿಪ್ತ ಸ್ವಾದ

Rating
No votes yet