ಹೀಗೇ .... ಒಂದು ಸಂಜೆ ..
ಮುಂಗಾರಿನ ಹನಿಗಳಿಗೆ
ಮುನ್ನುಡಿಯ ಬರೆವ ಹೊತ್ತು
ಆಗಸದ ತುಂಬ ಮುನಿಸು ಬಿಟ್ಟ
ಮೋಡಗಳ ಚಿತ್ತಾರ
ಬುವಿಯೊಡಲ ಕುಡಿಗಳಿಗೆ
ನೀರ ಗುಟುಕಿಸುವ ತವಕ
ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ
ಹೊಸತೊಂದು ಪುಳಕ
ಕಾಯುತ್ತಲೇ ಇತ್ತು ಇಳಿಸಂಜೆ
ಮುಂಗಾರು ಮಳೆಯ ಸ್ಪರ್ಷಕ್ಕೆ
ಬಂದ ಮಳೆಯ ಮುದ್ದಾಡಿ ಅದರೊಲವಲ್ಲಿ
ನೆನೆದು ಹಣ್ಣಾಗುವ ಹರ್ಷಕ್ಕೆ
Rating
Comments
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by girish.rajanal
ಉ: ಹೀಗೇ .... ಒಂದು ಸಂಜೆ ..
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by n.nagaraja she…
ಉ: ಹೀಗೇ .... ಒಂದು ಸಂಜೆ ..
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by asuhegde
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by bhavanilokesh mandya
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by Shamala
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by bhavanilokesh mandya
ಉ: ಹೀಗೇ .... ಒಂದು ಸಂಜೆ ..
In reply to ಉ: ಹೀಗೇ .... ಒಂದು ಸಂಜೆ .. by Shamala
ಉ: ಹೀಗೇ .... ಒಂದು ಸಂಜೆ ..