ಹೀಗೇ ಸುಮ್ಮನೆ By ppsringeri on Mon, 10/22/2007 - 13:45 ಅಂದು ನಾನಂದುಕೊಂಡೆ ನನ್ನ ಹೊರಗಿರುವರ ಹೃದಯಕ್ಕೆ ಮಿಡಿಯಲು ಬಾರದೆಂದು... ವರುಷಗಳ ಕಾಲ ಅದನು ಅಲಕ್ಷಿಸುತಲೇ ಮುನ್ನಡೆದೆ... ಅದೀಗ ಮಿಡಿಯಲಾರಂಭಿಸಿದೆ, ಮಾತನಾಡುತಿದೆ.. ನನ್ನೊಡನೆಯಲ್ಲ, ಇನ್ನೊಂದು ಹೃದಯದೊಡನೆ! Rating Select ratingGive it 1/5Give it 2/5Give it 3/5Give it 4/5Give it 5/5 No votes yet