ಹೀಗೊಂದು ಮೈಲ್ ...
From: vasant shetty <mail@change.org>
Subject: Update about "Government of India through Honourable Governor of Karnataka: Declare all scheduled languages of India as Official Languages. "
To: nrsridhara@yahoo.co.in
Date: Tuesday, 15 January, 2013, 2:15 PM
This message is from vasant shetty who started the petition "Government of India through Honourable Governor of Karnataka: Declare all scheduled languages of India as Official Languages. ," which you signed on Change.org.
ಗೆಳೆಯರೆ,
ಸರಿ ಸುಮಾರು ನಾಲ್ಕು ತಿಂಗಳ ಪ್ರಯತ್ನದ ನಂತರವೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೇ ಹೋದದ್ದರಿಂದ ಇಂದು ರಾಜಭವನದ ಟಪಾಲು ವಿಭಾಗದ ಅಧಿಕಾರಿಗಳನ್ನು ಕಂಡು ರಾಜ್ಯಪಾಲರಿಗೆ ಸಲ್ಲಿಸಬೇಕಿದ್ದ ಪಿಟಿಶನ್ ಅನ್ನು ಒಪ್ಪಿಸಿದ್ದೇವೆ. ಅದನ್ನು ಆದ್ಯತೆಯ ಮೇರೆಗೆ ರಾಜ್ಯಪಾಲರ ಗಮನಕ್ಕೆ ತರುವ ಎಲ್ಲ ಪ್ರಯತ್ನ ಮಾಡುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಪಾಲರಿಗೆ ನಾವು ಕೊಟ್ಟ ಕನ್ನಡ ಮತ್ತು ಇಂಗ್ಲಿಷ್ ಮನವಿಯನ್ನು ರಾಜಭವನದ ಅಧಿಕಾರಿಗಳು "ತಲುಪೊಪ್ಪಿಗೆ"ಯ ಮುದ್ರೆ ಒತ್ತಿ ಒಂದು ಪ್ರತಿಯನ್ನು ನಮಗೆ ನೀಡಿದ್ದಾರೆ. ಪ್ರಜಾಸತ್ತಾತ್ಮಕವಾದ ರೀತಿಯಲ್ಲೇ ಈ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ನಮ್ಮ ಧ್ವನಿಯನ್ನು ಮುಂದುವರೆಸೋಣ. ನಮ್ಮ ಪ್ರಯತ್ನವೊಂದೇ ಕೆಲ ಸಮಯದಲ್ಲಿ ಭಾರತದ ಎಲ್ಲ ಅಧಿಕೃತ ಭಾಷೆಗಳಿಗೂ ಕೇಂದ್ರದ ಅಧಿಕೃತ ಆಡಳಿತ ಭಾಷೆಯಾಗುವ ಅವಕಾಶವನ್ನು ಕಲ್ಪಿಸಬಹುದು. ನಿಮ್ಮೆಲ್ಲರ ಬೆಂಬಲಕ್ಕೆ ನಾವು ಆಭಾರಿ. ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯ ಇಂಗ್ಲಿಷ್ ಮತ್ತು ಕನ್ನಡ ಪ್ರತಿಯನ್ನು ಈ ಕೆಳಗಿನ ಕೊಂಡಿಯಲ್ಲಿ ಕಾಣಬಹುದು.
Letter to Governor - Kannada part 1
http://i292.photobucket.com/
Letter to Governor - Kannada part 2
http://i292.photobucket.com/
Signs of Kannada intellectuals:
http://i292.photobucket.com/
ತಂಡದ ಪರವಾಗಿ,
ವಸಂತ
Comments
ಗುರುಗಳೇ ಇದನ್ನು ಈಗಲೆ ನಾ
ಗುರುಗಳೇ ಇದನ್ನು ಈಗಲೆ ನಾ ನೋಡಿದ್ದು.!!
ಭಾಷೆ ವಿಷಯದಲ್ಲಿ ತಾರತಮ್ಯವೇ?
ರಾಜ್ಯಪಾಲರು ಅದನ್ನು ಕೇ0ದ್ರಕ್ಕೆ ಕಳುಹಿಸಿದರೇ?
ಮುನ್ದೆ ಏನಾಯ್ತು??
ಒಳಿತಾಗಲಿ..
\|