ಹುಚ್ಚು ಹರೆಯದ ಹುಚ್ಚು ಇಳಿದಾಗ
ಬಾಳೆಲ್ಲಾ ಬರೀ ಮೋಜು ಖುಶಿಯ ಗುಣಿಕೆ ಎಂದು
ಹಾಡಿ ಪಾಡಿ ನಲಿದು ಕುಣಿದು ಕ್ಷಣಿಕ
ಹರೆಯ ಶಾಶ್ವತವೆಂದು ಸಾರಿ
ಜಗಕೆಲ್ಲಾ , ಆಡಿ ಆಟ ಹೂಡಿ ಮಾಟ
ಮೋಡಿ ,ಒಡನಾಡಿಯ
ಹುಡುಕಿ ಕೂಡಿ ಕೂಡಿ
ದಿನಗಳು ಒಡಗೂಡಿ
ಹುಚ್ಚು ಹರೆಯದ
ಹುಚ್ಚು ಕಳೆದು
ಒಡನಾಡಿ ದೂರ ಓಡಿ
ಧೂರ್ತ ನಗೆ ನಕ್ಕಾಗ
ಬೆಪ್ಪಾದೆ
ನಾ
Rating
Comments
ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ
In reply to ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ by asuhegde
ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ
ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ
In reply to ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ by vidya shetty
ಉ: ಹುಚ್ಚು ಹರೆಯದ ಹುಚ್ಚು ಇಳಿದಾಗ