ಹುಟ್ಟು ಹಬ್ಬದ ಹಾರೈಕೆ By DEEPUBELULLI on Thu, 12/27/2012 - 22:45 ಚಂದಿರನ ಮುಗುಳ್ನಗೆ ತುಂಬಿರಲಿ ಬೆಳದಿಂಗಳಂತೆ ಎಲ್ಲೆಡೆ ಪ್ರೀತಿ ಚೆಲ್ಲುತಾ ನಿನ್ನ ಜೀವನದ ಭವಿಷ್ಯವು ಚೈತ್ರ ಮಾಸದ ಚಿಗುರಿನಂತೆ ಹೊಸತು ಹೊಸತಾಗಿ ಎಲ್ಲರ ಬಾಳಪುಟದಲಿ ಮರೆಯದ ಪದವಾಗಿ ನೀ ಇರು ಎಂದು ಹಾರೈಸುವೆ Rating Select ratingGive it 1/5Give it 2/5Give it 3/5Give it 4/5Give it 5/5 No votes yet